Breaking News

ಒಂದೇ ಕುಟುಂಬದ ಐವರ ದುರ್ಮರಣ

ಟಂಟಂಗೆ ಲಾರಿ ಡಿಕ್ಕಿ, ಒಂದೇ ಕುಟುಂಬದ ಐವರ ದುರ್ಮರಣ, ಬಾಗಲಕೋಟೆ WhatsApp-Image-20160515ಜಿಲ್ಲೆ ಮುಧೋಳದ ಲೋಕಾಪುರ ಬಳಿ ಘಟನೆ ಮೃತರೆಲ್ಲರೂ ಚಿಚಗಂಡಿ ಗ್ರಾಮದ ನಿವಾಸಿಗಳು ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿರುವ ಟಂಟಂ ಸ್ಥಳಕ್ಕೆ ಶಾಸಕ ಗೋವಿಂದ ಕಾರಜೋಳ ಭೇಟಿ, ಪರಿಶೀಲನೆ ಇಬ್ಬರು ಮಹಿಳೆಯರು ಸೇರಿ ಐವರ ದುರ್ಮರಣ ಮತ್ತಿಬ್ಬರಿಗೆ ಗಂಭೀರ ಗಾಯ, ಸ್ಥಳೀಯ ಆಸ್ಪತ್ರೆಗೆ ದಾಖಲು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top