Karnataka

ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ.

ಬೆಂಗಳೂರು ಗ್ರಾಮೀಣ ಮೊದಲ ಸ್ಥಾನ, ಉಡುಪಿ ಎರಡನೇ ಸ್ಥಾನ, ಮಂಗಳೂರು ಮೂರನೇ ಸ್ಥಾನ, ಬಳ್ಳಾರಿ ಕೊನೆಯ ಸ್ಥಾನ ಪಡೆದಿದೆ. ಪ್ರತಿಬಾರಿಯೂ ಬಾಲಕಿಯರ ಮೇಲುಗೈ ಸಾದಿಸಿದ್ದಾರೆ, ಗಂಡು ಮಕ್ಕಳು ಶೇಕಡಾ 75.84 ಗಳಿಸಿದ್ದು ಹಾಗು ಹೆಣ್ಣು ಮಕ್ಕಳು ಶೇಕಡಾ 82.64 ಫಲಿತಾಂಶ ಪಡೆದಿದ್ದಾರೆ. 52 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ ಈ ಬಾರಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಮತ್ತು ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಫಲಿತಾಂಶ ಬಂದಿದೆ. ಒಟ್ಟಿನಲ್ಲಿ ಪೂರ್ಣ ಫಲಿತಾಂಶ ಶೇಕಡಾ 79.16% ಪ್ರಕಟವಾಗಿದೆ.

  1. ಬೆಂಗಳೂರು ಗ್ರಾಮಾಂತರ 89.63%,
  2. ಉಡುಪಿ 89.52%,
  3. ಮಂಗಳೂರು 88.01%
  4. ಬಳ್ಳಾರಿ 56.68%%.

ಭದ್ರಾವತಿಯ ಪೂರ್ಣಪ್ರಜ್ಞಾ ಶಾಲೆಯ ವಿದ್ಯಾರ್ಥಿ ರಂಜನ್ ಎಸ್. 625ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ  ಹಾಗು  ಮೈಸೂರಿನ ಮರಿ ಮಲ್ಲಪ್ಪ ಶಾಲೆಯ ವಿದ್ಯಾರ್ಥಿನಿ ಈಶು 625ಕ್ಕೆ 624 ಅಂಕ ಗಳಿಸಿ 2ನೇ ಸ್ಥಾನ ಪಡೆದಿದ್ದಾರೆ.⁠⁠

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
pavan says:

ಮಾಹಿತಿಗಾಗಿ ಧನ್ಯವಾದಗಳು Newsism ತಂಡಕ್ಕೆ

To Top