ಸಮಾಚಾರ

ಗ್ರಾಹಕರೊಬ್ಬರು ಖರೀದಿಸಿದ ಥಮ್ಸ್ ಅಪ್ ಬಾಟಲಿಯಲ್ಲಿ ಸತ್ತ ಹಾವೊಂದು ಕಂಡು ಬಂದಿದೆ.

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತನುಕು ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಭಾನುವಾರದಂದು ತಮ್ಮ ಮನೆಗೆ ಅತಿಥಿಗಳು ಆಗಮಿಸುವ ಹಿನ್ನಲೆಯಲ್ಲಿ ಕದಲಿ ಪ್ರಸಾದ್ ಎಂಬವರು ಆರು ಥಮ್ಸ್ ಅಪ್ ಪಾನೀಯದ ಬಾಟಲಿಗಳನ್ನು ಸಮೀಪದ ಅಂಗಡಿಯೊಂದರಿಂದ ಖರೀದಿಸಿದ್ದರು.

ಅ ಖರೀದಿಸಿದ ಥಮ್ಸ್ ಅಪ್ ಬಾಟಲಿಯೊಂದರಲ್ಲಿ ಸಣ್ಣ ಹಾವೊಂದು ಸತ್ತ ಸ್ಥಿತಿಯಲ್ಲಿ ಶನಿವಾರ ಪತ್ತೆಯಾಗಿದೆ.   ಆದರೆ ಬಾಟಲಿಯೊಂದರಲ್ಲಿ  ಸಣ್ಣ ಹಾವೊಂದು ಪತ್ತೆಯಾದಾಗ ಅವರು ನಿಜಕ್ಕೂ ಆಘಾತಗೊಂಡರು. ಪ್ರಸಾದ್ ತಡ ಮಾಡದೆ ತಾನು ಖರೀದಿಸಿದ ಅಂಗಡಿಗೆ ತೆರಳಿದರು. ಅಂಗಡಿಯ ಮಾಲಿಕನಿಗೆ ಸತ್ತ ಹಾವು ಇರುವ ಥಮ್ಸ್ ಅಪ್ ಬಾಟಲಿ ತೋರಿಸಿ ಆತನನ್ನು ತರಾಟೆಗೆ ತೆಗೆದುಕೊಂಡರು. ಆದರೆ ಅಂಗಡಿ ಮಾಲಿಕನಿಂದ ಯಾವುದೇ ಪ್ರತಿಕ್ರಿಯೆ ಕಂಡು ಬರಲಿಲ್ಲ. ಗ್ರಾಹಕ ಪ್ರಸಾದ್ ಇದೀಗ ನ್ಯಾಯಾಲಯದ ಮೊರೆ ಹೋಗುವ ಚಿಂತನೆ ನಡೆಸಿದ್ದಾರೆ. “ಅದೃಷ್ಟವಶಾತ್ ಸತ್ತ ಹಾವನ್ನು ನಾನು ಬಾಟ್ಲಿಯಲ್ಲಿ ನೋಡಿದೆ.

 ಇದೀಗ ಕದಲಿ ಪ್ರಸಾದ್ ಗ್ರಾಹಕ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top