fbpx
Editor's Pick

ಬೆಂಗಳೂರಿನಲ್ಲಿ TenderSURE ವಿರುದ್ಧ ಪ್ರತಿಭಟನೆ

ಅಭಿವೃದ್ಧಿ ನೆಪದಲ್ಲಿ ಮರಗಳ ಮಾರಣಹೋಮ ಮಾಡುವುದನ್ನು ನಿಲ್ಲಿಸಿ ಎಂದು TenderSURE project ವಿರುದ್ಧ ನೃಪತುಂಗ ರಸ್ತೆಯಲ್ಲಿ ಪರಿಸರ ಪ್ರೇಮಿಗಳು ವಿರೋಧಿಸುತ್ತಿದ್ದಾರೆ.

ae7f7673-141c-438d-9e17-e8bf7b6dbf57
ನೃಪತುಂಗ ರಸ್ತೆಯುದ್ಧಕ್ಕೂ ಬೆಳೆದು ನಿಂತಿರುವ ಮರಗಳನ್ನು ಅಭಿವೃದ್ಧಿ ನೆಪದಲ್ಲಿ ಕಡಿಯಲು ಮುಂದಾಗಿರುವ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಪರಿಸರ ಪ್ರೇಮಿಗಳು ವಿರೋಧಿಸುತ್ತಿದ್ದಾರೆ.

ecf62149-b3bf-4e37-8ca2-24a50e30b913

ನೃಪತುಂಗ ರಸ್ತೆ ಬಹಳ ಪ್ರಮುಖವಾದ ರಸ್ತೆ.. ಬೆಂಗಳೂರು ಉತ್ತರವನ್ನು – ಬೆಂಗಳೂರು ದಕ್ಷಿಣಕ್ಕೆ ಸಂಪರ್ಕಿಸುವ ರಸ್ತೆ. ಇಲ್ಲಿ ಶಿಕ್ಷಣ ಇಲಾಖೆ, ಪೊಲೀಸ್ ಆಯುಕ್ತರ ಕಚೇರಿ, ಮತ್ತು ಇತರೆ ಹಲವು ಸರ್ಕಾರಿ ಕಚೇರಿಗಳ ಜಾಗವಿದೇ.

ನೃಪತುಂಗ ರಸ್ತೆಯಲ್ಲಿ ಎರಡು ಕಡೆ ಸರ್ಕಾರಿ ಕಚೇರಿಗಳಿವೆ; ಸರ್ಕಾರಿ ಕಚೇರಿಗೆ ಅಂತ ಬೇಕಾದಷ್ಟು ಜಾಗ ಇದೆ, ಅವರು ಇದನ್ನು ಉಪಯೋಗಿಸ್ತಾ ಇಲ್ಲ.. ಇದನ್ನ ತಗೊಂಡು ಪಾದಚಾರಿ ಮಾರ್ಗ ವಿಸ್ತರಿಸಬಹುದು…ಈ ಸಾಮಾನ್ಯ ಜ್ಞಾನ ಅರ್ಬನ್ ಇನ್ಫ್ರಾ ಎಕ್ಸ್ಪರ್ಟ್ ಆರ್.ಕೆ.ಮಿಶ್ರ ಅವರಿಗೆ ಗೊತ್ತಿಲ್ಲ್ವಾ.. …?

4b808c90-8f39-4978-ba81-867df426b11d

ಹಸಿರು ಬೆಂಗಳೂರು ಕ್ಯಾಂಪೇನ್ ಮತ್ತು ಹಸಿರು ಉಸಿರು ಜೊತೆಗೆ FUGC ನಗರದ ಮೇಯರ್ ತಮ್ಮ ಕಳವಳ ಹೊಂದಿರುವ ದಾಖಲೆಯನ್ನು ಸಲ್ಲಿಸಿದ್ದರೆ. ಅವರು ಮರಗಳ ಬೀಳಿಸುವ ಕೂಡಲೇ ಸ್ಥಗಿತಗೊಂಡವು ಆಗ್ರಹಿಸಿದರು ಮತ್ತು ಬೀಳಿಸುವ ತೊಡಗಿಕೊಂಡಿರುವವರು ಅಧಿಕಾರಿಗಳು ಶಿಕ್ಷೆ ಮತ್ತು ಸಾರ್ವಜನಿಕ ಗುಂಪುಗಳ ಪಾದಚಾರಿಗಳಿಗೆ “ನೈಜ ಅಗತ್ಯಗಳನ್ನು” ಪೂರೈಸುತ್ತದೆ ಒಂದು ಕಾಲುದಾರಿ ಮತ್ತು ರಸ್ತೆ ವಿನ್ಯಾಸ ಮಂದಿ ಸಲಹೆ ಮಾಡಿದ್ದಾರೆ.

da48423e-116e-4e5a-9165-8be935073aa7

ಜಯನಗರದಲ್ಲಿ ಈಗಾಗಲೇ 21 ಮರಗಳು ಕತ್ತರಿಸಿ ಕತ್ತರಿಸಿರುವ, ಅದೇ ಪರಿಸ್ಥಿತಿ ನೃಪತುಂಗ ರಸ್ತೆಗಳಿಗೆ ಬರುವುದು ಬೇಡ ಅಂತ ಕಳವಳ ವ್ಯಕ್ತ ಪಡಿಸಿದ್ದಾರೆ. ಇದು TenderSURE ರವರಿಗೆ ದುಡ್ಡು ಹೊಡೆಯೋಕೆ ಒಂದು ಮಾರ್ಗ ಅಷ್ಟೇ.!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top