ಜೀವನ ಕ್ರಮ

ಯಶಸ್ವಿ ಜೀವನಕ್ಕೆ “ಕರ್ಮ”ದ ಹನ್ನೆರಡು ನಿಯಮಗಳು!!!

ಯಶಸ್ವಿ ಜೀವನಕ್ಕೆ “ಕರ್ಮ”ದ ಹನ್ನೆರಡು ನಿಯಮಗಳು!!!

೧. ಬೃಹತ್ ನಿಯಮ

ನಾವು ಬ್ರಹ್ಮಾಂಡಕ್ಕೆ ಏನನ್ನು ಕೊಡುತ್ತೇವೋ ಅದೇ ನಮಗೆ ವಾಪಸ್ಸು ಅದೇ ರೀತ್ಯ ಬರುತ್ತದೆ.
ಒಳ್ಳೇದು ಕೊಟ್ಟರೆ, ಕೆಟ್ಟದು ಕೊಟ್ಟರೆ ಕೆಟ್ಟದು

೨. ಸೃಷ್ಟಿಯ ನಿಯಮ

ಜಗತ್ತಿನಲ್ಲಿ ತಂತಾನಾಗೇ ಏನೂ ಆಗುವುದಿಲ್ಲ, ಪ್ರತಿಯೊಂದೂ ನಮ್ಮ ಪರಿಶ್ರಮದಿಂದಾನೆ ಆಗೋದು.

೩. ನಮ್ರತೆಯ ನಿಯಮ

ಮೊದಲು ನಾವು ತಪ್ಪನ್ನು ತಿದ್ದಿಕೊಂಡರೆ ಮಾತ್ರ, ತಪ್ಪು ತಿದ್ದಿಕೊಳ್ಳುವುದಕ್ಕೆ ಸಾಧ್ಯ.

೪. ಅಭಿವೃದ್ಧಿಯ ನಿಯಮ

ನಮ್ಮನ್ನು ನಾವು ಬದಲಿಸಿಕೊಂಡರೆ ಮಾತ್ರ, ನಮ್ಮ ಜೀವನವು ಅಭಿವೃದ್ಧಿಯೆಡೆಗೆ ಬದಲಾಗುವುದು.

೫. ಜವಾಬ್ದಾರಿಯ ನಿಯಮ

ನಮ್ಮ ಜೀವನಕ್ಕೆ ನಾವೇ ಹೊಣೆ, ಬೇರೆಯವರನ್ನು ದೂಷಿಸುವುದು ಸರಿಯಲ್ಲ.

೬. ಸಂಪರ್ಕ ನಿಯಮ

ನಮ್ಮ ಜೀವನದ ಭೂತ, ವರ್ತಮಾನ ಮತ್ತು ಭವಿಷ್ಯ ಎಲ್ಲವು ಸದಾ ಸಂಪರ್ಕದಲ್ಲಿರುತ್ತದೆ. ನಮ್ಮ ನೆನ್ನೆಯ ಕರ್ಮ ಇಂದು ಮತ್ತು ಇಂದಿನ ಕರ್ಮ ನಾಳೆ ಅನುಭವಿಸುತ್ತಿರುತ್ತೇವೆ.

೭. ಗಮನದ ನಿಯಮ

ನಾವು ಎರಡೆರಡು ಕೆಲಸಗಳ ಮೇಲೆ ಗಮನವಹಿಸುವುದು ವ್ಯರ್ಥ. ಮಾಡುವ ಒಂದು ಕಾರ್ಯದಲ್ಲಿ ಗಮನವಿರಲಿ.

೮. ಆತಿಥ್ಯದ ನಿಯಮ

ನಮ್ಮ ನಡವಳಿಕೆ ನಮ್ಮ ವಿಚಾರ ಹಾಗು ಚಿಂತನೆಗೆ ಕನ್ನಡಿ ಇದ್ದಂತೆ.

೯. ಇಂದು-ಈಗಿನ ನಿಯಮ

ವರ್ತಮಾನದ ಬಗ್ಗೆ ಹೆಚ್ಚು ಗಮನವಿರಬೇಕು, ಭೂತ-ಭವಿಷ್ಯದ ಬಗ್ಗೆ ಅಲ್ಲ.

೧೦. ಪರಿವರ್ತನೆಯ ನಿಯಮ

ಭೂತ ಮತ್ತೆ ಮರುಕಳಿಸುತ್ತದೆ, ನಾವು ಪರಿವರ್ತನೆ ತಂದರೆ ಮಾತ್ರ ಪರಿವರ್ತನೆ ಸಾಧ್ಯ.

೧೧. ತಾಳ್ಮೆಯ ನಿಯಮ

ಹಠ ಮತ್ತು ಛಲದಿಂದ ಏನನ್ನು ಬೇಕಾದರೂ ಸಾಧಿಸಬಹುದು.

೧೨. ಯಶಸ್ಸಿನ ನಿಯಮ

ಯಶಸ್ಸು ನಾವು ಹಾಕುವ ಪರಿಶ್ರಮದಷ್ಟೇ ದೊಡ್ಡದಾಗಿರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top