fbpx
ಮಾಹಿತಿ

ಪರಸ್ಪರರಿಂದ ದೂರವಿರುವ ದಂಪತಿಗಳಿಗೆ ಕಿವಿಮಾತು

*ಹಳೆಯದನ್ನು ಮರೆತು ಮಾತುಕತೆಯನ್ನು ಮುಂದುವರಿಸಿ.

*ಪ್ರತಿಯೊಂದು ಸಂಗತಿ ಅಹಂನ್ನು ಅಡ್ಡ ತರಬೇಡಿ. ಈ ಪ್ರಕರನವನ್ನು ಹೇಗೆ ಬಗೆಹರಿಸಬೇಕು ಎನ್ನುವುದರ ಬಗ್ಗೆ ಯೋಚಿಸಿ,

*ಎಲ್ಲದಕ್ಕೂ ಹೆಂಡತಿಯನ್ನೇ ತಪ್ಪಿತಸ್ಥೆಯನ್ನಾಗಿಸಬೇಡಿ. ಏಕೆಂದರೆ ಚಪ್ಪಾಳೆ ಒಂದೇ ಕೈಯಿಂದ ತಟ್ಟಲು ಆಗುವುದಿಲ್ಲ ಎನ್ನುವುದು ನೆನಪಿರಲಿ.

*ಹೆಂಡ ಉದ್ಯೋಗಸ್ಥೆಯಾಗಿದ್ದರೆ, ಆಕೆಯ ತೊಂದರೆಗಳ ಬಗೆಗೂ ಗಮನವಿರಲಿ, ನಿಮ್ಮಿಬ್ಬರ ನಡುವಿನ ಜಗಳಕ್ಕೆ ಮೂಲಕಕಾರಣ ವರ್ಕ್ ರೊಟೀನ್ ಆಗಿದ್ದರೆ ಪರಸ್ಪರ ಹೊಂದಾಣಿಕೆಯಿಂದ ಹೋಗಿ.

*ನಿಮ್ಮ ಜಗಳ ಮಕ್ಕಳ ಮೇಲೆ ಪರಿಣಾಮ ಉಂಟಾಗದಂತೆ ಗಮನಿಸಿ.

*ಸಾಮಾನ್ಯವಾಗಿ ತಂದೆ-ತಾಯಿ ತಮ್ಮ ಜಗಳದಲ್ಲಿ ಮಕ್ಕಳ ಜೀವನ ಹಾಳು ಮಾಡಿಬಿಡುತ್ತಾರೆ.

*ಗಂಡನ ಅಭ್ಯಾಸಗಳು ಮತ್ತು ವರ್ತನೆ ನಿಮ್ಮನ್ನು ಅವರಿಂದ ದೂರ ಒಯ್ಯತ್ತಿದ್ದರೆ, ಬದಲಿಸಿಕೊಳ್ಳುವಂತೆ ಸೂಚಿಸಿ.

*ಪತಿಯ ಕುರಿತಾಗಿ ಯಾವಾಗಲೂ ಪತ್ತೇದಾರಿಕೆ ಮಾಡುವುದನ್ನು ಬಿಡಿ, ಯಾವಾಗಲೂ ಅವರ ಸ್ಪೆಪ್ನಿಯಾಗಿರಲು ಪ್ರಯತ್ನಿಸಬೇಡಿ. ಒಮ್ಮೊಮ್ಮೆ ಅವರನ್ನು ಏಕಾಂಗಿಯಾಗಿರಲು ಅವಕಾಶ ಕೊಡಿ.

*ಪ್ರಕರಣ ನ್ಯಾಯಾಲಯದ ಕಟ್ಟೆ ಏರಿದ್ದರೆ, ಗಂಡ ಹೊಂದಾಣಿಕೆಗೆ ಸಿದ್ಧ ನಾಗಿದ್ದರೆ ಹಳೆಯದನ್ನು ಮರೆತು ಮಕ್ಕಳು ಹಾಗೂ ಕುಟುಂಬದ ಹಿತದೃಷ್ಟಿಯಿಂದ ಹೊಸದಾಗಿ ಜೀವನ ಸಾಗಿಸಲು ಸನ್ನದ್ಧರಾಗಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top