fbpx
ತಂತ್ರಜ್ಞಾನ

ಭೂಮಿಯಂತೆಯೇ ಇರುವ ೭ ಗ್ರಹಗಳಲ್ಲಿ ಏನಿದೆ??

ನಾಸಾ ವಿಜ್ಞಾನಿಗಳು ತಮ್ಮ ಹಿರಿಮೆಗೆ ಮತ್ತೊಂದು ಮುತ್ತನ್ನು ಪೋಣಿಸಿಕೊಂಡಿದೆ. ಅದಕ್ಕೆ ಸಾಕ್ಷಿ ಗುರುವಾರ ಬಹಿರಂಗ ಗೊಂಡ ಸಂಶೋಧನೆ. ಸೌರವ್ಯೂವಹದಲ್ಲಿ ನಮ್ಮ ಭೂಮಿಯಂತೆ ಹೋಲುವು 7 ಗೃಹಗಳು ಪತ್ತೆ ಆಗಿದ್ದೆ. ಇದರಲ್ಲಿ 3 ಗೃಹಗಳಲ್ಲಿ ಬೃಹತ್ ನೀರು ಇದೆ ಎಂದು ಪತ್ತೆಯಾಗಿದೆ.

Image result for 7 earth size planets

ಈ ಸೌರವ್ಯೂಹವ ಭೂಮಿಗಿಂತ ಸುಮಾರು 40 ಲಕ್ಷ ಜ್ಯೋತಿವರ್ಷಗಳಷ್ಟು ದೂರದಲ್ಲಿದೆ. ಈ ಗೃಹಗಳ ವೈಶಿಷ್ಟ ಅಂದರೆ ಈ ಗೃಹಗಳು ಒಂದೇ ನಕ್ಷತ್ರದ ಸುತ್ತ ತಿರುಗತ್ತವೆ. ಇವುಗಳಲ್ಲಿ ಮತ್ತೊಂದು ವಿಶೇಷತೆ ಇದೆ. ಈ ಗ್ರಹಗಳು ಒಂದೇ ಗಾತ್ರದಲ್ಲಿವೆ ಎಂದು ಅಂದಾಜಿಸಲಾಗಿದೆ. ಈ ಗೃಹಗಳು ಪ್ರದಕ್ಷಿಣಿ ಹಾಕುತ್ತವೆ.ಅತ್ಯಂತ ದೂರದಲ್ಲಿರುವ ಗೃಹ ಸಹ ಕೇವಲ 20 ದಿನಗಳಲ್ಲಿ ನಕ್ಷತ್ರದಸುತ್ತಲೂ ಒಂದು ಪ್ರದಕ್ಷಿಣಿ ಹಾಕುತ್ತದೆ. ಈ ನಕ್ಷತ್ರದಿಂದಹೊರಹೊಮ್ಮುವ ಉಷ್ಣಾಂಶದ ಪ್ರಮಾಣ ಕಡಿಮೆ ಇದ್ದು, ಮೂರುಗ್ರಹಗಳಿಗೆ ಜೀವಿಗಳು ಇರಲು ಮತ್ತು ಬದುಕಲು ಅಗತ್ಯವಿರುವಷ್ಟುಮಾತ್ರ ಉಷ್ಣಾಂಶ ತಲುಪುತ್ತಿದೆ. ಇವೆಲ್ಲವೂ ಭೂಮಿಯ ಮೇಲಿನವಾತಾವರಣವನ್ನು ಹೋಲುತ್ತವೆ.

Image result for 7 earth size planets

ಭೂಮಿಯ ವಾತಾವರಣಕ್ಕೆ ಅತ್ಯಂತ ಹತ್ತಿರವಾಗಿರುವ ಗೃಹ ಮತ್ತುಸೌರಮಂಡಲ ಇದೇ ಅಂತಾ ವಿಜ್ಞಾನಿಗಳು ಹೇಳಿದ್ದಾರೆ. ಭೂಮಿಗೆಪರ್ಯಾಯವಾಗಿರುವ ಗೃಹದ ಬಗ್ಗೆ ನಡೆದ ಸಂಶೋಧನೆಗಳಲ್ಲಿಇದು ಅತ್ಯಂತ ಮಹತ್ವದ್ದಾಗಿದೆ.

ಮೂರು ಗ್ರಹಗಳು ನಿಖರವಾಗಿ ಭೂಮಿಯನ್ನೇ ಹೋಲುತ್ತಿವೆ. ಅಲ್ಲಿಬೃಹತ್ ನೀರಿನ ಸೆಲೆ ಇರಬಹುದೆಂದು ಕೇಂಬ್ರಿಡ್ಜ್ ವಿವಿಯಗಗನಯಾತ್ರಿ ಅಮೌರಿ ಟ್ರಯಾಡ್ ಹೇಳಿದ್ದಾರೆ.

ಭೂಮಿಗೆ ಪರ್ಯಾಯ ಗೃಹ ಇರುವ ಬಗ್ಗೆ ಈಗ ಖಚಿವಾಗಿದೆ. ಇನ್ನು ಮುಂದಿನ ಬೆಳವಣಿಗೆಗಳು ಏನು? ಯಾವ ದೇಗಳು ಮತ್ತೇ ಈ ಗೃಹದತ್ತ ಸುತ್ತ ಗಿರ್ಕಿ ಹೊಡಯುತ್ತವೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top