fbpx
Health

ನೀರ್ ಮತ್ತಿ / ಹೊಳೆ ಮತ್ತಿ ಹೊಟ್ಟೆಯ ಹುಣ್ಣುಗಳಿಗೆ ರಾಮಬಾಣ

ನೀರ್ ಮತ್ತಿ /ಬಿಳಿ ಮತ್ತಿ / ಹೊಳೆ ಮತ್ತಿ / ತೋರ ಮತ್ತಿ
ಸಾಧಾರಣವಾಗಿ ಹೊಳೆಯ ದಂಡೆಯಲ್ಲಿ ಬೆಳೆಯುವ ಈ ಸಸ್ಯ ಹೊಟ್ಟೆಯ ಸಮಸ್ಯೆಗೆ ರಾಮಬಾಣ

ಔಷಧೀಯ ಬಳಕೆಗೆ:

ಟಾನಿಕ್ ರೂಪದಲ್ಲಿ, ಇರುವೆ ಕಾಟದಿಂದ ಮುಕ್ತಿಹೊಂದಲು , ಚರ್ಮದ ಗಾಯಗಳು, ಹುಣ್ಣು, ರಕ್ತ ದ ಖಾಯಿಲೆಗಳು, ಯಕೃತ್ತಿನ ದಟ್ಟಣೆ, ಕಷ್ಟ ಮೂತ್ರ ವಿಸರ್ಜನೆ, ಹೃದಯದ ನೋವು ,
ರಕ್ತಹೀನತೆ, ಅಸ್ತಮಾ, ಗೆಡ್ಡೆಗಳು
ಲುಕೋಡರ್ಮ ರೋಗಗಳು ಮತ್ತು ಆಯಾಸ ಶಮನಕ್ಕೆ.
ಗಾಯಗಳ ಶಮನಕ್ಕೆ
ಹುಣ್ಣುಗಳ ನಿವಾರಣೆಗೆ.
ಜ್ವರವನ್ನು ಕಡಿಮೆ ಮಾಡಲು.
ಕಿವಿನೋವು ನಿವಾರಣೆಗೆ.

ಬಳಸುವುದು ಹೇಗೆ:

ಈ ಮರದ ತೊಗಟೆಯ ಪುಡಿಯನ್ನು ಟಾನಿಕ್ ರೂಪದಲ್ಲಿ ಕುಡಿಯಬಹುದು ಇರುವೆ ಕಾಟದಿಂದ ಮುಕ್ತಿಹೊಂದಲು , ಚರ್ಮದ ಗಾಯಗಳು, ಹುಣ್ಣು, ರಕ್ತ ದ ಖಾಯಿಲೆಗಳು, ಯಕೃತ್ತಿನ ದಟ್ಟಣೆ, ಕಷ್ಟ ಮೂತ್ರ ವಿಸರ್ಜನೆ, ಹೃದಯದ ನೋವು ,
ರಕ್ತಹೀನತೆ, ಅಸ್ತಮಾ, ಗೆಡ್ಡೆಗಳು, ಲುಕೋಡರ್ಮ ರೋಗಗಳು ಮತ್ತು ಆಯಾಸ ಶಮನಕ್ಕೆ.

ತೊಗಟೆಯ ಕಷಾಯ ಹುಣ್ಣುಗಳನ್ನು ನಿವಾರಿಸಲು ಉಪಯೋಗಿಸಲಾಗುತ್ತದೆ.

ತೊಗಟೆ ಉತ್ತಮ ಜ್ವರಶಮಕವಾಗಿದೆ.

ತಾಜಾ ಎಲೆಗಳ ರಸ ಕಿವಿನೋವು ಸಮಸ್ಯೆಗೆ ಪರಿಹಾರ ನೀಡುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top