fbpx
Awareness

ಇಂತಹ ಹೆಣ್ಣುಮಕ್ಳ್ ಇಂದ ಗಂಡು ಹೈಕ್ಳು ದೂರ ಇದ್ರೆ ಒಳ್ಳೇದು ಅನ್ನುತ್ತೆ ಶಾಸ್ತ್ರ !

ಇಂತಹ ಹೆಣ್ಣುಮಕ್ಳ್ ಇಂದ ಗಂಡು ಹೈಕ್ಳು ದೂರ ಇದ್ರೆ ಒಳ್ಳೇದು ಅನ್ನುತ್ತೆ ಶಾಸ್ತ್ರ !

ಪ್ರೀತಿ ಪ್ರೇಮ ಪ್ರಣಯ ಮದುವೆ ಇವೆಲ್ಲವೂ ಜೀವನ ಅವಿಭಾಜ್ಯ ಅಂಗಗಳೇ ಆಗಿದ್ದರು ಹುಷಾರಾಗಿ ಇದ್ದರೆ ಒಳ್ಳೇದು ಅನ್ನುತ್ತೆ .

1 . ಕನ್ಯೆ- ಮದುವೆಯಾಗಿರದ ಕನ್ಯೆಯ ಜೊತೆ ಸಂಬಂಧ ಇಟ್ಕೊಂಡ್ರೆ ಆಕೆಯನ್ನು ಮದುವೆ ಆಗಲೇ ಬೇಕು ಇಲ್ಲವಾದರೆ ಹೆಣ್ಣು ಮಕ್ಕಳ ಹಿಡಿ ಶಾಪ ತಟ್ಟದೇ ಇರೋದಿಲ್ಲ.

 

2 . ವಿಧವೆಯಾಗಿರುವ ಮಹಿಳೆ – ವಿಧವೆಯಾಗಿರುವ ಮಹಿಳೆಯನ್ನು ಆಕೆಯನ್ನು ಮರು ಮದುವೆಯಾಗದೆ ಸಂಬಂಧ ಇಟ್ಟುಕೊಳ್ಳುವಂತಿಲ್ಲ.

3 . ಸನ್ಯಾಸಿನಿ – ಧಾರ್ಮಿಕ ಆಚರಣೆಯನ್ನು ಮಾಡುವ ಸಲುವಾಗಿ ಸರ್ವವನ್ನು ತ್ಯಾಗ ಮಾಡಿರುವ ಸನ್ಯಾಸಿನಿಯನ್ನು ಆಕರ್ಷಣೆಗೆ ಒಳಪಡಿಸಿ ಆಕೆಯ ಜೊತೆ ಸಂಬಂಧ ಇಟ್ಟುಕೊಂಡರೆ ಮೂರು ಜನ್ಮಕ್ಕೂ ಆಗುವಷ್ಟು ಕರ್ಮದ ಫಲ ಅನುಭವಿಸಬೇಕಾಗುತ್ತದೆ.

4 . ನಂಬಿಕಸ್ತ ಸ್ನೇಹಿತನ ಪತ್ನಿಯ ಜೊತೆ ಸಂಬಂಧ ಸಲ್ಲದು.

5 . ತನ್ನ ಶತ್ರುವಿನ ಹೆಂಡತಿ ಅಥವಾ ಗೆಳತಿಯ ಜೊತೆ ಸಂಬಂಧ ಸಲ್ಲದು ಈ ರೀತಿ ಮಾಡಿದರೆ ನಿಮ್ಮ ಗುಂಡಿಯನ್ನು ನೀವೇ ತೋಡಿಕೊಂಡಂತೆ.

6 . ನಿಮ್ಮ ಶಿಷ್ಯ ನ ಹೆಂಡತಿ ಅಥವಾ ನಿಮಗಿಂತ ಚಿಕ್ಕವರಾಗಿದ್ದು ನಿಮ್ಮ ಜೊತೆ ಕೆಲಸ ಮಾಡುವ ಜೊತೆಗಾರನ ಪತ್ನಿಯ ಜೊತೆ ಸಂಬಂಧ ಸಲ್ಲದು.

7 . ರಕ್ತ ಸಂಬಂಧಿಗಳ ಜೊತೆ ಮದುವೆ ,ಅನೈತಿಕ ಸಂಬಂಧ ಇತ್ಯಾದಿ ಸಲ್ಲದು .
ಪ್ರಸ್ತುತ ಸ್ಥಿತಿಗೆ ಹೇಳಬೇಕೆಂದರೆ ಅನೇಕ ವಂಶ ವಾಹಿ ಕಾಯಿಲೆಗಳು ಹೆಚ್ಚಾಗಿರುವುದು ರಕ್ತ ಸಂಬಂಧಿಗಳನ್ನು ಮದುವೆ ಆಗಿರುವುದರಿಂದ.

8 .ಲೈಂಗಿಕ ಕಾರ್ಯಕರ್ತೆಯರ ಸಂಗ ಮಾಡಬಾರದು.

9 . ಮತ್ತಿನಲ್ಲಿರುವ ಅಥವಾ ಮಾದಕ ದ್ರವ್ಯದ ಅಮಲಿನಲ್ಲಿರುವ , ಕುಡಿತದ ದಾಸಿಯಾಗಿರುವ ಮಹಿಳೆಯ ಜೊತೆ ಸಂಬಂಧ ಸಲ್ಲದು.

10 . ನಿಮ್ಮ ತಾಯಿಯ ವಯಸ್ಸಿನ ಮಹಿಳೆಯ ಜೊತೆ ಸಂಬಂಧ ಸಲ್ಲದು.

11 . ನಿಮ್ಮ ಶಿಕ್ಷಕರ , ಧಾರ್ಮಿಕ ಗುರುಗಳ , ಹಿರಿಯರ ಹೆಂಡತಿ ಜೊತೆ ಸಂಬಂಧ ಸಲ್ಲದು.

12 .ಹೆಣ್ಣು ಕೊಟ್ಟ ಅತ್ತೆ ಜೊತೆ ಸಂಬಂಧ ಸಲ್ಲದು.

13 .ನಿಮ್ಮ ಹೆಂಡತಿಯ ಕಡೆಯಿಂದ ಅತ್ತೆ ಜೊತೆ ಸಂಬಂಧ ಸಲ್ಲದು.

14 . ನಿಮ್ಮ ಹೆಂಡತಿಯ ಕಡೆಯಿಂದ ಮಾವನ ಹೆಂಡತಿ ಜೊತೆ ಸಂಬಂಧ ಸಲ್ಲದು.

15 . ಚಿಕ್ಕಮ್ಮ

16 . ತಂಗಿಯರು ,ವರಸೆಯಲ್ಲಿ ತಂಗಿಯರು

17 . ಗರ್ಭಿಣಿ ಸ್ತ್ರೀ

18 . ಗೊತ್ತುಗುರಿ ಇಲ್ಲದವರು

19 . ಕೊಲೆಗಾರ್ತಿ , ಆರೋಪಿ ಮೂಲದಿಂದ ಬಂದವಳು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top