fbpx
ಉದ್ಯೋಗ

ಕರ್ನಾಟಕ ನೌಕರರ ವಿಮಾ ನಿಗಮದಲ್ಲಿ ಕೆಲಸ ಖಾಲಿ ಇದೆ !

ಕರ್ನಾಟಕ ನೌಕರರ ವಿಮಾ ನಿಗಮ ನೇಮಕಾತಿ 2017

ESIC Bangalore Recruitment 2017
ನೌಕರರ ವಿಮಾ ನಿಗಮ ಬೆಂಗಳೂರು ನೇಮಕಾತಿ ವಿವರಗಳು:

ಸಂಸ್ಥೆ ಹೆಸರು: ನೌಕರರ ವಿಮಾ ನಿಗಮ ಬೆಂಗಳೂರು

ಸ್ಥಾನಗಳ ಹೆಸರು: ಸೀನಿಯರ್ ರೆಸಿಡೆಂಟ್, ಸ್ಪೆಷಲಿಸ್ಟ್

ಹುದ್ದೆಯ ಒಟ್ಟು: 07

ವರ್ಗ: ಕರ್ನಾಟಕ

ಅಪ್ಲಿಕೇಶನ್ ಮೋಡ್: ವಾಕಿನ್ ಸಂದರ್ಶನ

ESIC ಬೆಂಗಳೂರು ಕೆಲಸ ಖಾಲಿ ವಿವರಗಳು:

1. ಸೀನಿಯರ್ ರೆಸಿಡೆಂಟ್ – 05
2. ಪಾರ್ಟ್ / ಫುಲ್ ಟೈಮ್ ತಜ್ಞರು – ೦2

ಅರ್ಜಿ ಶುಲ್ಕ :ಎಲ್ಲ ವರ್ಗಗಳಿಗೆ 200 ರೂಪಾಯಿ

ವಯಸ್ಸಿನ ಮಿತಿ : ಒಂದನೇ ಪೋಸ್ಟ್ಗೆ ದಿನಾಂಕ 04-04-2017. ರಷ್ಟರಲ್ಲಿ 35 ವರ್ಷ ದಾಟಿರಬಾರದು.
ಎರಡನೇ ಪೋಸ್ಟ್ಗೆ ದಿನಾಂಕ 04-04-2017. ರಷ್ಟರಲ್ಲಿ 45 ವರ್ಷ ದಾಟಿರಬಾರದು.
ಪರಿಶಿಷ್ಟ ಜಾತಿ ಪಂಗಡಗಳಿಗೆ ವಯೋಮಿತಿಯ ಮೇಲೆ ESIC ನಿಯಮಗಳಿವೆ,.

ಸಂಬಳ : 15,600 ರಿಂದ – 39.100 / ರೂ ಗಳು ಜೊತೆಗೆ ೬೬೦೦ ರೂ ಗ್ರೇಡ್ ಸಂಬಳವನ್ನು ಸಂಸ್ಥೆಯ ರೂಢಿಗಳ ಪ್ರಕಾರ ನೀಡಲಾಗುವುದು.

ವೈಯಕ್ತಿಕ ಸಂದರ್ಶನ ಪ್ರಕ್ರಿಯೆ

ಅರ್ಜಿ ಹಾಕುವುದು ಹೇಗೆ ?

ಎಲ್ಲ ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್ಸೈಟ್ http://esic.nic.in ಭೇಟಿ ಮಾಡಬೇಕು
ನಂತರ ಜಾಹೀರಾತು, ಸೂಕ್ತ ಲಿಂಕ್ ಆಯ್ಕೆ ಮಾಡಿ ಎಚ್ಚರಿಕೆಯಿಂದ ಪ್ರಕಟಣೆ ಓದಿ.
ಅಭ್ಯರ್ಥಿಗಳು ಜಾಹೀರಾತಿನಲ್ಲಿ ತಿಳಿಸಿರುವ ವಿವರಗಳು & ಅರ್ಜಿಯ ಪ್ರತಿ, ಬೇಕಿರುವ ದಾಖಾಲಾತಿಗಳನ್ನು 4 ಏಪ್ರಿಲ್ 2017 ರಂದು ನಡೆಯುವ ವಾಕಿನ್ ಸಂದರ್ಶನ ಹಾಜರಾಗುವಾಗ ತೆಗೆದುಕೊಂಡು ಹೋಗಬೇಕು

ವಾಕಿನ್ ಸಂದರ್ಶನ ನಡೆಯುವ ಸ್ಥಳ :

ವೈದ್ಯಕೀಯ ಅಧೀಕ್ಷಕ, ESIC ಆಸ್ಪತ್ರೆ, ಪೀಣ್ಯ, ಬೆಂಗಳೂರು ಕಚೇರಿ.

ಹೆಚ್ಚಿನ ಮಾಹಿತಿಗೆ ಇಲ್ಲಿ ಸಂಪರ್ಕಿಸಿ
http://esic.nic.in/backend/writereaddata/recruitment/d75c04b628a3b7b0f5244702dba856a7.pdf

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top