ಸಮಾಚಾರ

ಹಳೆ 500 , 1000 ನೋಟು ಬದಲಾಯಿಸಿಕೊಳ್ಳಲು 29 , 30 ,31 ಕೊನೆಯ ಗಡುವು !

ಹಳೆ 500 , 1000 ನೋಟು ಬದಲಾಯಿಸಿಕೊಳ್ಳಲು 29 , 30 ,31 ಮಾರ್ಚ್ 2017 , 3 ದಿನಗಳ  ಅವಕಾಶ ನೀಡಲಾಗಿದೆ 

ನಿಮ್ಮ ಹಳೆಯ 500 , 1000 ನೋಟುಗಳನ್ನು ಬದಲಾಯಿಸಿಕೊಳ್ಳಲು ಸುವರ್ಣಾವಕಾಶ ಮತ್ತೆ ಬಂದಿದೆ ಭಾರತೀಯ ರಿಸರ್ವ್ ಬ್ಯಾಂಕ್ ಶಾಖೆಗಳಲ್ಲಿ ನಿಮ್ಮ ದಾಖಲೆಗಳನ್ನು ಸಲ್ಲಿಸಿ
ಹಳೆಯ ನೋಟುಗಳನ್ನು ಹೊಸ ನೋಟುಗಳೊಂದಿಗೆ 31 ಮಾರ್ಚ್ 2017 ತನಕ ವಿನಿಮಯ ಮಾಡಿಕೊಳ್ಳಬಹುದು ಹಾಗು NRI (ಅನಿವಾಸಿ ಭಾರತೀಯರು)ಗಳಿಗೆ ಜೂನ್ 30 2017 (30-6-17) ವರೆಗೆ ವಿಸ್ತರಿಸಲಾಗಿದೆ.

ಆರ್ಬಿಐ ಕೌಂಟರ್ ಗಳ ವಿವರ ಹೀಗಿದೆ ಮುಂಬೈ, ದಹಲಿ, ಚೆನೈ, ಕೋಲ್ಕತಾ, ನಾಗ್ಪುರ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top