ಸಮಾಚಾರ

ಹಳೆಯ 500 , 1000 ನೋಟುಗಳನ್ನು ಬದಲಾಯಿಸಿಕೊಳ್ಳಲು ಮತ್ತೊಮ್ಮೆ ಸುವರ್ಣಾವಕಾಶ

ಹಳೆಯ  500 , 1000 ನೋಟುಗಳನ್ನು ಬದಲಾಯಿಸಿಕೊಳ್ಳಲು ಮತ್ತೊಮ್ಮೆ ಸುವರ್ಣಾವಕಾಶ!

ನಿಮ್ಮ ಹಳೆಯ 500 , 1000 ನೋಟುಗಳನ್ನು ಬದಲಾಯಿಸಿಕೊಳ್ಳಲು ಸುವರ್ಣಾವಕಾಶ ಮತ್ತೆ ಬಂದಿದೆ ಭಾರತೀಯ ರಿಸರ್ವ್ ಬ್ಯಾಂಕ್ ವಿಶೇಷ ಕೌಂಟರ್ಗಳಲ್ಲಿ ನಿಮ್ಮ ದಾಖಲೆಗಳನ್ನು ಸಲ್ಲಿಸಿ
ಹಳೆಯ ನೋಟುಗಳನ್ನು ಹೊಸ ನೋಟುಗಳೊಂದಿಗೆ 31 ಮಾರ್ಚ್ 2017 ತನಕ ವಿನಿಮಯ ಮಾಡಿಕೊಳ್ಳಬಹುದು ಹಾಗು NRI (ಅನಿವಾಸಿ ಭಾರತೀಯರು)ಗಳಿಗೆ ಜೂನ್- 30 -2017 (30-6-17) ವರೆಗೆ ವಿಸ್ತರಿಸಲಾಗಿದೆ.

ಪ್ರಸ್ತುತ ಹಳೆಯ ಅನಗದೀಕರಣದ ನಂತರ ಮುಂಬೈ, ದಹಲಿ, ಚೆನೈ, ಕೋಲ್ಕತಾ, ನಾಗ್ಪುರ ಆರ್ಬಿಐ ಕೌಂಟರ್ ಗಳಲ್ಲಿ ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದುದಾಗಿತ್ತು
ಆದರೆ ಸುಪ್ರೀಂ ಕೋರ್ಟ್ ಏಕೆ ಸರ್ಕಾರ ಮೊದಲು ಹೇಳಿದಂತೆ ಮಾರ್ಚ್ 31 ತನಕ ಬ್ಯಾಂಕುಗಳಲ್ಲಿ ಹಳೆಯ ನೋಟುಗಳು ವಿನಿಮಯ ಅವಕಾಶ ನೀಡಲಿಲ್ಲ ಮಾಡಲಿಲ್ಲ ಎಂದು ಕೇಳಿತು.

ಹಾಗಾಗಿ ಎಲ್ಲ ವರ್ಗದ ಜನರಿಗೆ 31 ಮಾರ್ಚ್ 2017 ತನಕ ಅವಕಾಶವಿದೆ ,ಮಾರ್ಚ್ 2017 21 ರಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಾಧೀಶರಾದ ಜೆ ಎಸ್ ಖೇಹರ್ ರವರು ಈ ವಿಷಯವನ್ನು ಕೇಂದ್ರ ಸರ್ಕಾರಕ್ಕೆ ಕೇಳಿದೆ.

RBI ಸುತ್ತೋಲೆ ಭಾರತದಲ್ಲಿ ನೆಲೆಸಿರುವವರಿಗೆ :

ಗಡುವು ಮುಗಿದಿದ್ದರೂ ಸಹ ಜೂನ್ 30 2017 (30-6-17) ವರೆಗೆ ವಿಸ್ತರಿಸಲಾಗಿದೆ

RBI ಸುತ್ತೋಲೆ ಅನಿವಾಸಿ ಭಾರತೀಯರಿಗೆ ಅಥವಾ ಹೊರದೇಶದ ಪ್ರಯಾಣದಲ್ಲಿರುವವರಿಗೆ :

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top