fbpx
ಮಾಹಿತಿ

ದುಡ್ಡಿನ ನೋಟು ತಯಾರಿ ಮಾಡೋವಾಗ ಇಷ್ಟೊಂದು ನಾಜೂಕಾಗಿ ಬುದ್ದಿ ಉಪಯೋಗ್ಸವ್ರೆ ಅಂತ ಗೊತ್ತಾಗಿದ್ದು ಅದರ ಹಿಂದ್ಗಡೆ ಚಿತ್ರ ನೋಡ್ದಾಗ್ಲೆ..

ಭಾರತೀಯ ನೋಟುಗಳ ಹಿಂಭಾಗದಲ್ಲಿರುವ  ಚಿತ್ರಗಳ ಮಹತ್ವಗಳೇನು?

ಹೆಚ್ಚು ಜನರಿರಿಗೆ ಅವರಬಳಿಯಿರುವ ಕರೆನ್ಸಿ  ನೋಟುಗಳಲ್ಲಿ ಕಾಣುವ ಚಿತ್ರಗಳ ಮಹತ್ವ ಗೊತ್ತಿರುವುದಿಲ್ಲ. ಆಯಾ ನೋಟುಗಳಿಗೆ ಏಕೆ ಅದೇ ಚಿತ್ರಗಳಿವೆ ಅದರ ಮಹತ್ವಗಳೇನು ಎಂದು ಓದಿ ಇಲ್ಲಿ ತಿಳಿದುಕೊಳ್ಳಿ.

1. ಒಂದು ರುಪಾಯಿಯ ನೋಟು: ತೈಲೋತ್ಪಾದನೆ. – ಕೈಗಾರಿಕಾ ಅಭಿವೃದ್ಧಿಯ ಮೂಲಕ ದೇಶದ ಪ್ರಗತಿ.

2. ಎರಡು ರೂಪಾಯಿಗಳ ನೋಟು: ಬಾಹ್ಯಾಕಾಶದಲ್ಲಿ ಆರ್ಯಭಟ್ಟ ಉಪಗ್ರಹ,ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ದೇಶದ ಪ್ರಗತಿ.

3.ಐದು ರೂಪಾಯಿಗಳ ನೋಟು: ಕೃಷಿ ಯಂತ್ರೀಕರಣ – ಕೃಷಿ ಮೂಲಕ ದೇಶದ ಪ್ರಗತಿ

4.ಹತ್ತು ರೂಪಾಯಿ ನೋಟು:ಭಾರತದ ಪ್ರಾಣಿಕೋಟಿ – ಜೀವವೈವಿಧ್ಯವನ್ನು ಸಂಕೇತಿಸುತ್ತದೆ

5.ಇಪತ್ತು ರುಪಾಯಿಯ ನೋಟು: ಕಲ್ಪವೃಕ್ಷ ತೆಂಗಿನ ಮರಗಳ ಮದ್ಯೆ ದ್ವೀಪ. ಸುತ್ತಮುತ್ತಲಿನ ಉತ್ತಮ ಪರಿಸರದ ಸಂಕೇತ

6.ಐವತ್ತು ರೂಪಾಯಿಗಳ ನೋಟು.: ನವದೆಹಲಿಯಲ್ಲಿರುವ ಬಾರತದ ಪಾರ್ಲಿಮೆಂಟಿನ ಸದನ

7.ನೂರು ರೂಪಾಯಿಗಳ ನೋಟು:ಹಿಮಾಲಯ ಪರ್ವತ ಶ್ರೇಣಿ. ಪರ್ವತಗಳನ್ನು ಹತ್ತುವವರಿಗೆ ಸಮರ್ಪಣೆ

8 ಐದು ನೂರು ರೂಪಾಯಿಗಳ ನೋಟು : ದೆಹಲಿಯ ಕೆಂಪುಕೋಟೆ ಬಲಿಷ್ಠ ನ್ಯಾಯದ ಸಂಕೇತ

9.ಎರಡು ಸಾವಿರ ರೂಪಾಯಿಗಳ ನೋಟು:ಭಾರತವು ಯಶಸ್ವಿಗೊಳಿಸಿದ ಮಂಗಳಯಾನದ ಸಾಧನೆಯ ನೆನಪು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top