fbpx
ಕನ್ನಡ

ಡಿ.ಕೆ.ಶಿ ಮನೆ ಮೇಲೆ ಐ.ಟಿ ರೇಡ್ ಬಗ್ಗೆ ಉಪೇಂದ್ರ ಅಭಿಪ್ರಾಯ ಕೇಳಿ ಚೆನ್ನಾಗಿದೆ .

ಡಿ ಕೆ ಶಿ ಮನೆ ಮೇಲೆ ಐ.ಟಿ ರೇಡ್ ಬಗ್ಗೆಉಪೇಂದ್ರ

ಅಭಿಪ್ರಾಯ ಕೇಳಿ ಚೆನ್ನಾಗಿದೆ .

ಕಳೆದು ಕೆಲವು ದಿನಗಳಿಂದ ಯಾವ ಚಾನೆಲ್ ಹಾಕಿದ್ರು ಬರ್ತಾ ಇರೋದೇ ಡಿ ಕೆ ಶಿ ನ್ಯೂಸ್ ಕೆಲವು ಸಂಗತಿ ನಿಜ ಆಗಿದ್ರೆ ಇನ್ನು ಕೆಲವು ಅಂತೇ ಕಂತೆಗಳ ಪುರಾಣ ಯಾವುದನ್ನೋ ನಂಬೇಕು ಯಾವುದನ್ನು ಬಿಡ್ಬೇಕೋ ಎಲ್ಲವು ಅಯೋ ಮಯ .

ಈ ಎಲ್ಲ ವಿಷಯಗಳನ್ನ ಗಮನಿಸ್ತಿರೋ ಉಪ್ಪಿ ಹಿಂದೆ ಒಂದ್ಸರಿ ಮೋದಿಗೂ ಮುಂಚೆನೇ ನೋಟ್ ಬ್ಯಾನ್ ಬಗ್ಗೆ ಮಾತಾಡಿದ್ರು ಅವರ ಸ್ಪೆಷಾಲಿಟಿನೇ ಹಾಗೆ ಇದನೆಲ್ಲ ಗಮನಿಸಿತಾ ಇದ್ರೆ ಅವ್ರಿಗೆ ಒಳ್ಳೆ ರಾಜಕೀಯ ಭವಿಷ್ಯ ಇದೆ ಅನ್ಸುತ್ತೆ ಡಿ ಕೆ ಶಿ ಐ.ಟಿ ರೇಡ್ ವಿಷಯದಲ್ಲೂ ಅದೇ ಆಗಿದೆ, ಉಪ್ಪಿ ಮಾಡಿರೋ ಟ್ವೀಟ್
ನೋಡಿ .

ಪಾರದರ್ಶಕವಾಗಿರಲಿ :

ರಾಜಕಾರಣಿಗಳ ಮನೆ ಮೇಲೆ ರೇಡ್ ಆದಾಗ ವಿಡಿಯೋ ಮಾಡಿ ತೋರಿಸಿ ಜನರಿಗೆ ಸತ್ಯವನ್ನು ತಿಳಿದುಕೊಳ್ಳೋ ಹಕ್ಕಿದೆ .

 

ಪ್ರಜಾನೀತಿ ಬರಲಿ :

ರಾಜಕಾರಣ, ರಾಜಕೀಯ, ರಾಜನೀತಿ ಹೋಗಲಿ. ಪ್ರಜಾಕಾರಣ, ಪ್ರಜಾಕೀಯ, ಪ್ರಜಾನೀತಿ ಬರಲಿ

ಇಲ್ಲಿ ಪ್ರಜೆಗಳೇ ಪ್ರಭುಗಳು :

ರಾಜಕೀಯದಲ್ಲಿ ರಾಜನ ಕೈಯಲ್ಲಿ ಕೀಲಿ ಕೈ ಕೊಡುವ ಬದಲು ಪ್ರಜೆಗಳೇ ಪ್ರಭುಗಳು ಅವ್ರ ಕೈಯಲ್ಲಿ ಕೀಲಿ ಕೈ ಇರಬೇಕು
ಒಟ್ಟಿನಲ್ಲಿ ಇವೆಲ್ಲವನ್ನೂ ನೋಡಿದ್ಮೇಲೆ ಉಪ್ಪಿಗೆ ರಾಜಕೀಯ ಭವಿಷ್ಯ ಇದೆ ಅನ್ನೋದ್ರಲ್ಲಿ ಸಂದೇಹ ಇಲ್ಲ ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top