ಇತರೆ

ಎಷ್ಟೋ ಜನಕ್ಕೆ ಕಾರ್ ನಲ್ಲಿ ಲೈಂಗಿಕ ಕ್ರಿಯೆ ನಡೆಸಬೇಕೆಂಬ ಆಸೆ ಯಾಕಿರುತ್ತದೆ ಗೊತ್ತಾ?

ಕಾರ್ ನಲ್ಲಿ ಲೈಂಗಿಕ ಕ್ರಿಯೆ ನಡೆಸಬೇಕೆಂಬ ಆಸೆ ಎಷ್ಟೋ ಜನಕ್ಕೆ ಇರುತ್ತಂತೆ ಹಾಗಂತ ಸಂಶೋಧನೆ ಹೇಳುತ್ತೆ !

ಹೌದು ಪೋಲೆಂಡ್ ನಲ್ಲಿ 4800, 16 ರಿಂದ 32 ವಯಸ್ಸಿನ ಹುಡುಗರನ್ನು ಈ ಪ್ರಶ್ನೆ ಮಾಡಲಾಗಿ ಅವರು ಕಾರ್ ನಲ್ಲಿ ಸೆಕ್ಸ್ ಮಾಡುವುದು ಒಂದು ರೀತಿಯ ಥ್ರಿಲ್ಲಿಂಗ್ ಅನುಭವ ನೀಡುತ್ತದೆ ಎಂದು ಹೇಳುತ್ತಾರಂತೆ.

ಇದೊಂದು ವಿಚಿತ್ರ ಆಲೋಚನೆ ಕೆಲವರಿಗೆ ಇದು ಯಪ್ಪಾ ತೂ ಅನ್ನಿಸಬಹುದು ಆದರೆ ಇದು ನಿಜ ಅದರ ಮಜವೇ ಬೇರೆ ಅನ್ನುತ್ತೆ ಯುವ ಜನತೆ ,
ಅನೇಕರಿಗೆ ಕಾರ್ ತಮ್ಮ ಎರಡನೇ ಮನೆಯಾಗಿರುತ್ತದೆ , ಕೆಲ ಮಂದಿ ತಮ್ಮ ಕಾರ್ ನಲ್ಲಿಯೇ ಮಲಗಲು ಇಷ್ಟ ಪಡುತ್ತಾರೆ .

ಕೆಲವರಿಗೆ ಅತ್ಯಂತ ಕಡಿಮೆ ಜಾಗದಲ್ಲಿ ತಮ್ಮ ಸಂಗಾತಿಯ ಜೊತೆ ಲೈಂಗಿಕ ಕ್ರಿಯೆಯ ಸುಖ ಹೊಂದಬೇಕು ಎಂಬ ಹುಚ್ಚು ಆಲೋಚನೆ ಇರುತ್ತದೆ ,ಇದರ ಜೊತೆ ಏಕಾಂತವು ಬೆರೆತರೆ ಸ್ವರ್ಗವೇ ಸಿಕ್ಕಂತೆ .

ಸಂಶೋಧನೆ ಹೇಳುವ ಕೆಲವು ಬೆಚ್ಚಿ ಬೀಳುವ ಸಂಗತಿಗಳನ್ನು ನಾವೀಗ ಹೇಳುತ್ತೇವೆ ಕೇಳಿ

ಮೊದಲಿಗೆ ಕೆಲವು ಗಂಡಸರಿಗೆ ಹೆಚ್ಚು ಕಾಲದ ಸಂಬಂಧದಲ್ಲಿ ನಂಬಿಕೆ ಇರುವುದಿಲ್ಲವಂತೆ ಅಂತವರಲ್ಲಿ 80 ಶೇಕಡಾ ಗಂಡಸರು ಒಂದು ರಾತ್ರಿ ತಮಗೆ ಸಾಂಗತ್ಯ ನೀಡುವ ಗರ್ಲ್ ಫ್ರೆಂಡ್ ಗಾಗಿ ಕಾರ್ ಮೊರೆ ಹೋಗುತ್ತಾರಂತೆ .

ಇನ್ನು ಕೆಲವೇ ಮಂದಿ ತಮ್ಮ ಮಾಡತಿ ಅಥವಾ ಪ್ರೇಯಸಿಯ ಜೊತೆ ಕಾರ್ ನಲ್ಲಿ ಲೈಂಗಿಕ ಕ್ರಿಯೆ ನಡೆಸಲು ಇಷ್ಟ ಎಂದರಂತೆ ಏಕೆಂದರೆ ಕಾರ್ ಅಷ್ಟು ಸುರಕ್ಷಿತವಲ್ಲ ಎಂಬ ಭಾವನೆ ಅವರದ್ದು .

ಕೆಲವರಿಗೆ ಕೆಲವು ಗಂಟೆ ಅಥವಾ ಕೆಲವು ನಿಮಿಷಗಳು ಇರುವುದರಿಂದ ಕಾರ್ ಸುರಕ್ಷಿತ ಎನಿಸಿತ್ತಂತೆ .

ಇನ್ನು ಕೆಲವರಿಗೆ ಕಾರ್ ಬಹಳ ಸುರಕ್ಷಿತ ಮತ್ತು ಥ್ರಿಲ್ಲಿಂಗ್ ಅನ್ನಿಸಿತ್ತಂತೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top