ಮಾಹಿತಿ

ಅಬ್ಬಾ!ಒಂದೇ ದಿನದಲ್ಲಿ 36 ಮೊಟ್ಟೆಗಳನ್ನು ಇಟ್ಟ ಕೋಳಿ. ಇದು ಹೇಗೆ ಸಾದ್ಯವಾಯ್ತು ಗೊತ್ತಾ!

ಅಬ್ಭಾ! ಒಂದೇ ದಿನದಲ್ಲಿ 36 ಮೊಟ್ಟೆಗಳನ್ನು ಇಟ್ಟ ಕೋಳಿ! 36 ಮೊಟ್ಟೆಗಳನ್ನಿಡಲು ಹೇಗೆ ಸಾದ್ಯವಾಯ್ತು ಗೊತ್ತಾ!

 

 

ಸಾಮಾನ್ಯಾಗಿ ಕೋಳಿಗಳು ದಿನಕ್ಕೆ ಒಂದು ಮೊಟ್ಟೆ ಇಡುತ್ತವೆ ಅಪ್ಪಿ ತಪ್ಪಿ ಅಪರೂಪಕ್ಕೆ ಎರಡು ಮೊಟ್ಟೆಗಳನ್ನು ಇಡುತ್ತವೆ ಹೆಚ್ಚೆಂದರೆ ಒಮ್ಮೆ ಮೂರು ಮೊಟ್ಟೆಗಳನ್ನು ಇಡಬಹುದು. ಆದ್ರೆ ಜೈಪುರದ ಘಾಟ್‌ಗೇಟ್‌ನಲ್ಲಿರುವ ಹುಝೂರಿ ಛೋಟಾ ಪಾರ್ಕ್‌ನಲ್ಲಿನ ಒಂದು ಕೋಳಿ ಅತಿ ಹೆಚ್ಚು ಮೊಟ್ಟೆಗಳನ್ನು ಇತ್ತು ಒಂದು ರೀತಿಯ ಪವಾಡ ಛಾಯೆಯನ್ನು ಬೀರಿದೆ.

 

 

ಆ ಕೋಳಿ ಒಂದೇ ದಿನದಲ್ಲಿ ಒಂದಲ್ಲ ಎರದಲ್ಲಿ ಬರೋಬ್ಬರಿ 36 ಮೊಟ್ಟೆಗಳನ್ನು ಇಟ್ಟಿ ಅದ್ಭುತವನ್ನು ಸೃಷ್ಟಿ ಮಾಡಿದೆ. ಇದು ಅಸಾಧ್ಯವಾದರೂ ಇದು ಸತ್ಯ ನೀವು ನಂಬಲೇಬೇಕು. ಈ ಕೋಳಿಯನ್ನು ರಯೀಸ್ ಖಾನ್ ಎನ್ನುವ ವ್ಯಕ್ತಿ ತಾನು ಮಾರುಕಟ್ಟೆಯಿಂದ ಖರೀದಿಸಿ ತಂದಿದ್ದೇನೆ ಎಂದು ಹೇಳಿದ್ದಾರೆ. ರಯೀಸ್‌ ಮನೆಯವರು ಇದು ಪವಾಡ ಎಂದು ಹೇಳುತ್ತಿದ್ದಾರೆ. ಮನೆಗೆ ಈ ಕೋಳಿಯನ್ನು ನೋಡಲು ಜನರು ಬರುತ್ತಿದ್ದಾರೆ.

 

 

ಈ ವಿಶಿಷ್ಟ ಕೋಳಿಯನ್ನು ಅಡುಗೆ ಮಾಡಿ ತಿನ್ನುವುದಕ್ಕಾಗಿ ಖರೀದಿಸಿ ತಂದಿದ್ದರಂತೆ. ಮನೆಯಲ್ಲಿ ಕೂಡಿಟ್ಟು ಅವರು ಬೇರೆ ಕೆಲಸಕ್ಕೆ ಹೋಗಿ ಮತ್ತೆ ಅವರು ಮನೆಗೆ ಬಂದಾಗ ಕೋಳಿ ಹನ್ನೆರಡು ಗಂಟೆಯಲ್ಲಿ 16 ಮೊಟ್ಟೆ ಇಟ್ಟಿತ್ತು ಉಳಿದ 12 ಗಂಟೆಗಳಲ್ಲಿ ಮತ್ತೆ 20 ಮತ್ತೆಗಳನ್ನು ಇಟ್ಟಿದೆ. ಇದನ್ನು ನೋಡಿ ರಯೀಸ್‌ರ ಕುಟುಂಬ ಆಶ್ಚರ್ಯವಾಗಿದೆ.

ವೈದ್ಯಲೋಕಕ್ಕೆ ಸವಾಲೆಸಿದಿರುವ ಈ ಘಟನೆಗೆ ಹಾರ್ಮೋನು ಉತ್ಪತ್ತಿಯಲ್ಲಿ ಆಗಿರುವ ಏರುಪೇರುಗಳೇ ಕಾರಣ ಎಂದು ಊಹಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top