fbpx
ಸಮಾಚಾರ

ಮತ್ತೊಂದು ಅಪರೂಪದ ದಾಖಲೆ ನಿರ್ಮಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್.

ಮತ್ತೊಂದು ಅಪರೂಪದ ದಾಖಲೆ ನಿರ್ಮಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್.

 

Related image

 

ಸ್ಯಾಂಡಲ್ ವುಡ್ ನಲ್ಲಿ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ದಾಖಲೆಗಳ ಸರದಾರ ಎಂದೇ ಹೆಸರುವಾಸಿಯಾದವರು. ಇವರ ಚಿತ್ರಗಳು ರಿಲೀಸ್ ಆದರೆ ಹಿಂದಿನ ರೆಕಾರ್ಡ್ ಗಳು ಧೂಳಿಪಟವಾಗುವುದು ಎಲ್ಲರಿಗೂ ಗೊತ್ತು. ಇಂತಹ ರೆಕಾರ್ಡ್ ಗಳ ನಡುವೆ ಮತ್ತೊಂದು ವಿಶಿಷ್ಟ ಧಾಖಲೆಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರ್ಮಿಸಿದ್ದಾರೆ. ಆ ರೆಕಾಡ್ ಏನು ಎಂದು ಮುಂದೆ ಓದಿ ತಿಳ್ಕೊಳಿ.

 

 

ದರ್ಶನ್ ತೂಗುದೀಪ ಶ್ರೀನಿವಾಸ ಎಂಬ ಹೆಸರಿನಲ್ಲಿ ಫೇಸ್ ಬುಕ್ ಅಕೌಂಟ್ ಹೊಂದಿರುವ ದರ್ಶನ್ ತಮ್ಮ ಫಾಲೋಯರ್ಸ್ ಸಂಖ್ಯೆಯಲ್ಲಿ ಮೈಲಿಗಲ್ಲೊಂದನ್ನಾ ಸ್ಥಾಪಿಸಿದ್ದಾರೆ. ಫೇಸಬುಕ್ ನಲ್ಲಿ ಒಂದು ಮಿಲಿಯನ್(ಹತ್ತು ಲಕ್ಷ) ಫಾಲೋವರ್ಸ್ ಹೊಂದುವ ಮೂಲಕ ಮತ್ತಷ್ಟು ಅಭಿಮಾನವನ್ನ ಗಳಿಸಿಕೊಂಡಿದ್ದಾರೆ.

 

 

ಇತ್ತೀಚಿಗೆ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಟ್ವಿಟರ್​ನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ಆ ಸಾಧನೆ ಮಾಡಿದ ಮೊದಲ ಸ್ಯಾಂಡಲ್ ವುಡ್ ನಟ ಎನಿಸಿಕೊಂಡಿದ್ದರು . ಈಗ ದರ್ಶನ್ ಅವರು ಆ ಧಾಖಲೆಯನ್ನ ಫೇಸ್ಬುಕ್ ನಲ್ಲಿ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top