fbpx
ಮನೋರಂಜನೆ

ನಟಿ ರಾಜ್ ಶ್ರೀ ಪ್ರಕಾರ ಕನ್ನಡ ಈ ಡೈರೆಕ್ಟರ್ ತುಂಬಾ “ಓವರ್ ರೇಟೆಡ್” ಅಂತೆ..!

ನಟಿ ರಾಜ್ ಶ್ರೀ ಪ್ರಕಾರ ಕನ್ನಡ ಈ ಡೈರೆಕ್ಟರ್ ತುಂಬಾ “ಓವರ್ ರೇಟೆಡ್” ಅಂತೆ..!

 

 

‘ಸೂಪರ್ ಟಾಕ್ ಟೈಮ್’ ಅಕುಲ್ ಬಾಲಾಜಿ ನಡೆಸಿಕೊಡುವ ಅತಿ ಹೆಚ್ಚು ವಿವಾದಗಳನ್ನು ಉಂಟು ಮಾಡುವ ಈ ಕಾರ್ಯ ಕ್ರಮ ಒಂದಲ್ಲ ಒಂದು ವಿವಾದದಲ್ಲಿ ಬಹಳ ಪ್ರಚಲಿತವಾಗಿರುತ್ತದೆ , ಕಳೆದ ಬಾರಿ bigboss ಸಂಜನಾಗೆ ಆದ ಗತಿ ಇನ್ನು ಜನರು ಮರೆತೇ ಇಲ್ಲ , ಇಷ್ಟರ ಮಧ್ಯೆ ಮೊನ್ನೆ ಕನ್ನಡದ ‘ಹ್ಯಾಪಿ ನ್ಯೂ ಇಯರ್‌’ ಚಿತ್ರದಲ್ಲಿ ನಟಿಸಿರುವ ರಾಜಶ್ರೀ ಪೊನ್ನಪ್ಪ ಆವರು ಕಲರ್ಸ್ ಸೂಪರ್ ಚಾನೆಲ್ ನಲ್ಲಿ ಪ್ರಸಾರವಾಗುವ ಸೂಪರ್‌ ಟಾಕ್‌ ಟೈಮ್‌ ರಿಯಾಲಿಟಿ ಶೋಗೆ ಅತಿಥಿಯಾಗಿ ಆಗಮಿಸಿದ್ರು.

 

 

ಕೊಂಚ ಮೋಜು ಮಸ್ತಿ, ಹರಟೆಯ ನಂತರ ಕಾರ್ಯಕ್ರಮದ ನಿರೂಪಕ ಅಕುಲ್‌ ‘Rapid fire’ ರೌಂಡ್‌ ಸ್ಟಾರ್ಟ್ ಮಾಡಿದರು.ರಾಪಿಡ್ ಫೈರ್ ಸುತ್ತಿನಲ್ಲಿ ತಮ್ಮ ಪ್ರಶ್ನೆಗಳ ಮೂಲಕ ರಾಜಶ್ರೀಯವರನ್ನೇ ಸುತ್ತುವರಿದರ ನಿರೂಪಕ ಅಕುಲ್ ಬಾಲಾಜಿ “ನಿಮ್ಮ ಪ್ರಕಾರ ಕನ್ನಡದ ಓವರ್ ರೇಟೆಡ್ ಡೈರೆಕ್ಟರ್ ಯಾರು “ಎಂದು ರಾಜಶ್ರೀಯನ್ನು ಕೇಳಿದರು ಅದಕ್ಕೆ ರಾಜಶ್ರೀಯವರು “ಓಂ ಪ್ರಕಾಶ್ ರಾವ್ ” ಎಂದು ಉತ್ತರ ನೀಡುತ್ತಾರೆ.

 

 

“ಹುಚ್ಚ”,”AK-47″ “ಕಲಾಸಿಪಾಳ್ಯ” ದಂತಹ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿರುವ ಓಂಪ್ರಕ್ಶ್ ಅವರನ್ನು ಓವರ್ ರೇಟೆಡ್ ಡೈರೆಕ್ಟರ್ ಎಂದು ರಾಜಶ್ರೀ ಹೇಳಿರುವುದು ಒಂದು ಹೊಸ ವಿವಾದಕ್ಕೆ ಕಾರಣವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top