fbpx
ಜಾಗೃತಿ

“ಭರ್ಜರಿ” ಚಿತ್ರವನ್ನು ಫೇಸ್ ಬುಕ್ ನಲ್ಲಿ ಲೈವ್ ಮಾಡಿದವರಿಗೆ ಕೊನೆಗೂ ಗೂಸಾ ಕೊಟ್ಟ ಭರ್ಜರಿ ಅಭಿಮಾನಿಗಳು.

“ಭರ್ಜರಿ” ಚಿತ್ರವನ್ನು ಫೇಸ್ ಬುಕ್ ನಲ್ಲಿ ಲೈವ್ ಮಾಡಿದವರಿಗೆ ಕೊನೆಗೂ ಗೂಸಾ ಕೊಟ್ಟ ಭರ್ಜರಿ ಅಭಿಮಾನಿಗಳು.

 

ಧ್ರುವ ಸರ್ಜಾ ಅಭಿನಯದ ಭರ್ಜರಿ ಸಿನಿಮಾವನ್ನು ಥಿಯೇಟರ್ ನಿಂದಲೇ ಫೇಸ್ ಬುಕ್ ಲೈವ್ ವಿಡಿಯೋ ಮಾಡಿದವರನ್ನು ಕನ್ನಡ ಚಿತ್ರಗಳ ಅಭಿಮಾನಿಗಳು ಮತ್ತು ಧ್ರುವ ಸರ್ಜಾ ಅಭಿಮಾನಿಗಳು ಪತ್ತೆ ಹಚ್ಚಿದ್ದು ವಿಡಿಯೋ ಮಾಡಿದ್ದ ಹುಡುಗರನ್ನು ಹಿಗ್ಗಾ ಮುಗ್ಗ ಥಳಿಸಿದ್ದಾರೆ.

 

 

ಭರ್ಜರಿ ಸಿನಿಮಾವನ್ನು ಥಿಯೇಟರ್ ನಿಂದಲೇ ಫೇಸ್ ಬುಕ್ ಲೈವ್ ವಿಡಿಯೋ ಮಾಡಿದ್ದ ಮೂರು ಜನ ಹುಡುಗರಿಗೆ ಧ್ರುವ ಸರ್ಜಾ ಅಭಿಮಾನಿಗಳು ಸರಿಯಾಗಿ ಬುದ್ದಿ ಕಲಿಸಿದ್ದಾರೆ. ಅಲ್ಲದೆ ಇನ್ಮುಂದೆ ಯಾವುದೇ ಕನ್ನಡ ಚಿತ್ರಗಳನ್ನು ಫೇಸ್ಬುಕ್ ಲೈವ್ ಮಾಡಿದವರಿಗೆ ಇದೆ ಗತಿ ಎಂದು ತೋರಿಸಿಕೊಟ್ಟಿದ್ದಾರೆ.

 

 

ಭರ್ಜರಿ ಸಿನಿಮಾವನ್ನು ಥಿಯೇಟರ್ ನಿಂದಲೇ ಫೇಸ್ ಬುಕ್ ಲೈವ್ ವಿಡಿಯೋ ಮಾಡಿ ದ್ರುವ ಸರ್ಜಾ ಅಭಿಮಾನಿಗಳ ಕೈನಲ್ಲಿ ಸಿಕ್ಕಿಕೊಂಡಿರುವ ಆ ಮೂರು ಜನ ಹುಡುಗರು ಲೈವ್ ಮಾಡಿದ್ದಕ್ಕೆ ಕ್ಷಮೆಯನ್ನು ಕೇಳಿದ್ದು. ಇನ್ಮುಂದೆ ಈ ರೀತಿ ಮಾಡುವುದಿಲ್ಲ,, ಯಾರೂ ಕೂಡ ಈ ತರ ತಪ್ಪುಗಳನ್ನು ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ. ಕಳೆದವಾರ ತೆರೆಕಂಡಿರುವ ದ್ರುವ ಸರ್ಜಾ ನಟನೆಯ “ಭರ್ಜರಿ” ಚಿತ್ರವು ರಾಜ್ಯದಂತ ಒಳ್ಳೆಯ ಪ್ರದರ್ಶನ ಕಾಣುತ್ತಿದ್ದು. ಒಂದು ವಾರದಲ್ಲಿ 25 ಕೋಟಿ ಗಳನ್ನು ಗಳಿಸಿ ಮುನ್ನುಗುತ್ತಿದೆ. ಆದರೆ ಈ ಮದ್ಯೆ ಕೆಲವು ಕಿಡಿಗೇಡಿಗಳು ಫೇಸ್ ಬುಕ್ ಮತ್ತು ಯೂಟ್ಯೂಬ್ ಗಳಲ್ಲಿಚಿತ್ರದ ಪ್ರಮುಖ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದರು.

 

 

 

 

“ಭರ್ಜರಿ” ಚಿತ್ರವನ್ನು ಫೇಸ್ ಬುಕ್ ನಲ್ಲಿ ಲೈವ್ ಮಾಡಿದವರಿಗೆ ಹೊಡೆಯುತ್ತಿರುವ ವಿಡಿಯೋವನ್ನು ಇಲ್ಲಿ ನೋಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top