fbpx
ಸಮಾಚಾರ

ತಾಯಿಯ ಮೇಲೆ ರೇಪ್ ಮಾಡುತ್ತಿದ್ದ ವಿಕೃತ ಮಗನನ್ನು ತಾಯಿ ಏನು ಮಾಡಿದಳು ಎಂದು ತಿಳಿದರೆ ಶಾಕ್ ಆಗುತ್ತೀರಿ..

ತಾಯಿಯ ಮೇಲೆ ರೇಪ್ ಮಾಡುತ್ತಿದ್ದ ವಿಕೃತ ಮಗನನ್ನು ತಾಯಿ ಏನು ಮಾಡಿದಳು ಎಂದು ತಿಳಿದರೆ ಶಾಕ್ ಆಗುತ್ತೀರಿ..

 

 

 

ತಾಯಿಯನ್ನು ದೇವರು ಎಂದು ಪೂಜಿಸುವ ದೇಶ ನಮ್ಮದು.. ಅಂತಃ ದೇಶದಲ್ಲಿ ಮಗನೊಬ್ಬ ಹೆತ್ತ ತಾಯಿಯನ್ನೇ ರೇಪ್ ಮಾಡುತ್ತಿದ್ದ ಎಂದರೆ ಯಾರು ತಾನೆ ನಂಬುವರು?? ಆದರೂ ನಂಬಲೇ ಬೇಕು ಏಕೆಂದರೇ ಇದೇ ಸತ್ಯ..

 

 

 

ಹೌದು ಮುಂಬೈ ನಲ್ಲಿ ಇಂತಃ ವಿಚಿತ್ರ ಘಟನೆಯೊಂದು ನಡೆದಿದೆ.. ಮುಂಬೈ ಪಶ್ಚಿಮ ಭಾಯಂದರ್ ಪ್ರದೇಶದಲ್ಲಿ ವಾಸವಾಗಿದ್ದ 55 ವರ್ಷದ ರಜನಿ ಎಂಬ ಮಹಿಳೆಗೆ ಇಬ್ಬರು ಮಕ್ಕಳು, ಎರಡನೆ ಮಗ ರಾಮಚರಣ್ ಒಬ್ಬ ಮಹಾನ್ ಕುಡುಕ ಮತ್ತು ಮಾದಕ ವಸ್ತು ವ್ಯಸನಿ ಮಾದಕ ವಸ್ತು ಸೇವಿಸಿ ಮನೆಗೆ ಬರುತ್ತಿದ್ದ, ಆತ ಕಳೆದ 6 ತಿಂಗಳಿಂದ ತನ್ನ ತಾಯಿಗೇ ಲೈಂಗಿಕ ಕಿರುಕುಳ ನೀಡುತ್ತಿದ್ದ ವಿಷಯ ಈಗ ಬೆಳಕಿಗೆ ಬಂದಿದೆ.

 

 

 

ಮೊದಲು ಮಗನನ್ನು ತಿದ್ದಲು ಪ್ರಯತ್ನ ಪಟ್ಟ ತಾಯಿಗೆ ಫಲ ಸಿಗದೇ ರಜನಿ ತನ್ನ ಮೊದಲನೇ ಮಗ ಸೀತಾರಾಂಗೆ ವಿಷಯ ತಿಳಿಸಿದ್ದಾಳೆ ಹಾಗೆ 50000 ರೂಪಾಯಿ ಕೊಟ್ಟು ಹೇಗಾದರೂ ಮಾಡಿ ಆತನನ್ನು ಕೊಲ್ಲಿಸು ಎಂದು ಸುಪಾರಿ ನೀಡಿದ್ದಳು. ತಾಯಿ ಮಾತಿನಂತೆ ಸೀತಾರಾಂ ಅವನ ಇಬ್ಬರು ಸ್ನೇಹಿತರನ್ನು ಕರೆದುಕೊಂಡು ಬಂದು ತಮ್ಮನಿಗೆ ಚೂರಿಯಿಂದ ಹಿರಿದು ಕೊಲೆ ಮಾಡಿದ್ದಾನೆ.. ಕೊಲೆಯ ವಿಷಯ ತಿಳಿದ ಪೋಲಿಸರು ತಾಯಿ ಮತ್ತು ಆಕೆಯ ಇನ್ನೊಬ್ಬ ಪುತ್ರ ಹಾಗೂ ಮಗನ ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.

 

 

ಏನೇ ಆಗಲಿ ತಾಯಿಯೆಂಬ ಪದ ಕೇಳಿದ ತಕ್ಷಣ ಗೌರವ ಮೂಡುವ ಮನಸ್ಸಿನ್ನಲ್ಲಿ ಈ ರೀತಿ ಯೋಚಿಸಿ ಕೃತ್ಯ ಮಾಡಿರುವುದು ನಾಚಿಕೆಗೇಡಿನ ಕೆಲಸವೇ ಸರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top