ವಿಶೇಷ

ನಿಮ್ಮತ್ರ ಈ ಹಳೆ ಒಂದು ರುಪಾಯಿಯ ನಾಣ್ಯ ಇದ್ಯಾ..? ಹಾಗೀದ್ರೆ ನೀವು 2-3 ಲಕ್ಷ ರೂಪಾಯಿ ಪಡ್ಕೋಬೋದು.

ನಿಮ್ಮತ್ರ ಈ ಹಳೆ ಒಂದು ರುಪಾಯಿಯ ನಾಣ್ಯ ಇದ್ಯಾ..? ಹಾಗೀದ್ರೆ ನೀವು 2-3 ಲಕ್ಷ ರೂಪಾಯಿ ಪಡ್ಕೋಬೋದು.

 

 

ಕೆಲವು ವ್ಯಕ್ತಿಗಳಿಗೆ ಹಳೆ ನಾಣ್ಯಗಳನ್ನ ಹಳೆ ನೋಟುಗಳನ್ನ, ಹಳೆಯ ಸ್ಟಾಂಪ್ ಗಳನ್ನ ಸಂಗ್ರಹಿಸಿಡುವ ಹವ್ಯಾಸವಿರುತ್ತದೆ. ಅದು ವಿಪರೀತವಾದಾಗ ಚಟವಾಗಿ ಬದಲಾಗುತ್ತದೆ. ಹೀಗೆ ಹಳೆಯ ನೋಟು ನಾಣ್ಯ ಮತ್ತು ಸ್ಟಾಂಪ್ ಗಳನ್ನ ಸಂಗ್ರಹಿಸಿಡುವ ಹವ್ಯಾಸಕಾರರು ಅವನ್ನು ಸಂಗ್ರಹಿಸಲು ಬಹಳ ದೊಡ ಬೆಲೆಯನ್ನು ಕೊಟ್ಟು ಅವನ್ನು ಕೊಂಡು ಕೊಳ್ಳುತ್ತಾರೆ. ಹಾಗೇನೇ ಈಗ ಒಂದು ರುಪಾಯಿಯ ಈ ಹಳೆ ನಾಣ್ಯಕ್ಕೂ ಚಿನ್ನದಂತ ಬೆಲೆಬಂದಿದೆ.

 

 

 

ನಿಮ್ಮ ಬಳಿಯೂ ಹಳೆಯ, ವಿಭಿನ್ನ ಒಂದು ರೂಪಾಯಿಯ ನಾಣ್ಯವಿದೆಯ ಹಾಗಿದ್ರೆ ಹುಡುಕಾಡಿ. ಒಂದು ರೂಪಾಯಿಯ ಈ ಹಳೆ ನಾಣ್ಯ ನಿಮ್ಮನ್ನು ಲಕ್ಷಾಧಿಪತಿಯನ್ನಾಗಿ ಮಾಡಬಹುದು. ಇತ್ತೀಚಿಗೆ 2 ರೂಪಾಯಿ ಹಳೆಯ ನಾಣ್ಯವನ್ನು 3 ಲಕ್ಷ ರೂಪಾಯಿಗೆ ಹೈದರಾಬಾದ್ ನ ಆರ್ಟ್ ಗ್ಯಾಲರಿಯ ಹೊರಗೆ ಹರಾಜು ಮಾಡಿದ್ದನ್ನು ನೀವೆಲ್ಲರೂ ಕೇಳಿರಬಹುದು. ಈಗ ಅದೇ ರೀತಿ ಒಂದು ರೂಪಾಯಿ ಈ ವಿಶಿಷ್ಟ ನಾಣ್ಯಗಳಿಗೆ ಈಗ ಬಹಳ ಜನಪ್ರಿಯವಾಗಿದ್ದು ಈಗ ಅವಕ್ಕೆ ಬಹಳ ಬೇಡಿಕೆ ಬಂದಿದೆ.

 

 

ಆಂಧ್ರಪ್ರದೇಶದಲ್ಲಿ ನಡೆಯುವ ವಿಶ್ವ ತೆಲಗು ಕಾನ್ಫರೆನ್ಸ್ ನಲ್ಲಿ ನಡೆಯುವ ಹಳೆ ನಾಣ್ಯಗಳ ಪ್ರದರ್ಶನದ ವೇಳೆ ಈ ವಿಶೇಷ ನಾಣ್ಯಗಳ ಮಳಿಗೆ ಹಾಕುತ್ತಾರೆ. ಅಲ್ಲಿಗೆ ಬರುವ ಹಳೆಯ ನೋಟು ನಾಣ್ಯ ಮತ್ತು ಸ್ಟಾಂಪ್ ಗಳನ್ನ ಸಂಗ್ರಹಿಸಿಡುವ ಹವ್ಯಾಸಕಾರರು ವಿಶೇಷ ನಾಣ್ಯಗಳನ್ನು ಖರೀದಿ ಮಾಡ್ತಾರೆ. ಈ ಭಾರಿ ಈ ನಾಣ್ಯಗಳನ್ನು ಇಟ್ಟುಕೊಂಡಿದ್ದ ಒಬ್ಬ ವ್ಯಾಪಾರಿಯು ಒಂದು ರೂಪಾಯಿಯ ಈ ಹಳೆಯ ನಾಣ್ಯವನ್ನು 3 ಲಕ್ಷಕ್ಕೆ ಮತ್ತು ಇನ್ನೊಂದು ನಾಣ್ಯವನ್ನು 2 ಲಕ್ಷಕ್ಕೆ ಮಾರಾಟಮಾಡಿದ್ದಾನೆ.

 

 

1970 -80 ರ ಇಸವಿಯ ಆಸುಪಾಸಿನ ಕೆಲವು ನಿರ್ದಿಷ್ಟ ನಾಣ್ಯಗಳನ್ನ E-bay ಎಂಬ ಆನ್ಲೈನ್ ಮಾರಾಟ ಮಳಿಗೆಯಲ್ಲಿ ಹರಾಜು ಪ್ರಕ್ರಿಯೆಯ ಮೂಲಕ ಮಾರಾಟ ಅಥವಾ ಖರೀದಿ ಮಾಡುವ ಅವಕಾಶವಿದೆ. ನೀವು ಅಂತಹ ವಿಶೇಷ ಗುರುತುಗಳುಳ್ಳ ನಾಣ್ಯಗಳನ್ನು ಹೊಂದಿದ್ದರೆ, ಯಾರಾದರೂ ಹವ್ಯಾಸಕಾರರಿಗೆ ಮಾರಾಟ ಮಾಡಿ ನೀವು ಬಹಳಷ್ಟು ಹಣವನ್ನು ಕೂಡ ಪಡೆಯಬಹುದು.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
Shreedhara says:

I have in Cain 1997

To Top