fbpx
ಸಮಾಚಾರ

ರೋಹಿಂಗ್ಯಾ ಮುಸ್ಲಿಂರಿಗೆ ಭಾರತವೇಕೆ ಆಶ್ರಯ ನೀಡಬೇಕು..?

ರೋಹಿಂಗ್ಯಾ ಮುಸ್ಲಿಂರಿಗೆ ಭಾರತವೇಕೆ ಆಶ್ರಯ ನೀಡಬೇಕು..?

 

 

ಮ್ಯಾನ್ಮಾರ್‌ನಿಂದ ಓಡಿಬರುತ್ತಿರುವ ರೋಹಿಂಗ್ಯಾ ಮುಸ್ಲಿಂ ನಿರಾಶ್ರಿತರಿಂದಾಗಿ, ಬಾಂಗ್ಲಾಕ್ಕೆ ವಲಸೆ ಬಂದಿರುವುದರಿಂದ ಇವರ ನಿರ್ವಹಣೆ ನಡೆಸಲು ಬಾಂಗ್ಲಾ ಒದ್ದಾಡುತ್ತಿತ್ತು. ಇದೇ ಸಂದರ್ಭದಲ್ಲಿ ನೆರೆಯ ರಾಷ್ಟ್ರದ ನೆರವಿಗೆ ಭಾರತ ಧಾವಿಸಿದೆ.

 

 

ದೇಶದ ಭದ್ರತೆ ವಿಷಯದಲ್ಲಿ ರೋಹಿಂಗ್ಯಾ ಮುಸ್ಲಿಮರು ದೇಶಕ್ಕೆ ಕಂಟಕವಾಗಬಹುದು ಎಂಬ ಗುಪ್ತಚರ ಮಾಹಿತಿಗಳಿದ್ದರೂ ಅವರಿಗೆ ಭಾರತದಲ್ಲಿ ಆಶ್ರಯ ನೀಡಬೇಕಾ..? ರೋಹಿಂಗ್ಯಾಗಳಿಗೆ ನೆಲೆ ನೀಡಲು ಮುಸ್ಲಿಂ ರಾಷ್ಟ್ರಗಳೇ ಹಿಂಜರಿಯುತ್ತಿರುವಾಗ ಭಾರತ ದೇಶವೇಕೆ ಅವರಿಗೆ ಆಶ್ರಯ ನೀಡಬೇಕು..? ರೋಹಿಂಗ್ಯಾಗಳ ನೆಲೆ ರಖಿನೆ ಪ್ರಾಂತ್ಯದ ಹಳ್ಳಿಯೊಂದರಲ್ಲಿ 28 ಹಿಂದೂಗಳ ಮಾರಣ ಹೋಮ ನಡೆಸಿರುವ ರೋಹಿಂಗ್ಯಗಳು ಭಾರತದ ಭದ್ರತೆಯ ದೃಷ್ಟಿಯಲ್ಲಿ ಮಾರಕವಾಗುವುದಂತೂ ಖಚಿತ.

 

 

 

ರೋಹಿಂಗ್ಯಾಗಳಿಗೆ ಆಶ್ರಯ ನೀಡಲು ಭಾರತ ನಿರಾಕರಿಸುತ್ತಿದೆ.. ಇಡೀ ಭಾರತವನ್ನ ಮುಸ್ಲಿಂ ರಾಷ್ಟ್ರವನ್ನಾಗಿ ಮಾಡುವ ಉದ್ದೇಶ ಉಗ್ರರು ರೋಹಿಂಗ್ಯಾ ನಿರಾಶ್ರಿತರೊಂದಿಗೆ ದೇಶದೊಳಕ್ಕೆ ಬರುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಭಾರತದ ಹಲವು ಭಾಗಗಳಲ್ಲಿ ರೋಹಿಂಗ್ಯಾ ಮುಸ್ಲಿಮರು ನೆಲೆ ನಿಂತಿದ್ದಾರೆ. ಇವರನ್ನು ಉಗ್ರ ಸಂಘಟನೆಗಳು ತಮ್ಮ ಸಂಘಟನೆಗೆ ಸೇರಿಸಿಕೊಳ್ಳುವ ಅಪಾಯವಿದೆ ಎಂದು ಕೇಂದ್ರ ಸರ್ಕಾರ ಕಳೆದ ಆಗಸ್ಟ್ ನಲ್ಲಿ ಹೇಳಿತ್ತು.

 

 

ರೋಹಿಂಗ್ಯಾಗಳಿಗೆ ಯಾಕೆ ಆಶ್ರಯ ನೀಡಬಾರದು?
– ಐಸಿಸ್‌, ಐಎಸ್‌ಐ ಮುಂತಾದ ಅನ್ಯ ದೇಶಗಳ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವ ಭಯ. ಬಾಂಗ್ಲಾದೇಶದ ನಿರಾಶ್ರಿತರಿಂದ ಈಗಾಗಲೇ ಉಂಟಾಗಿರುವ ದೇಶದ ಆಂತರಿಕ ಭದ್ರತೆಯ ಆತಂಕ. ಮ್ಯಾನ್ಮಾರ್‌ನ ಜೊತೆ ಸಂಬಂಧ ಕೆಡುವ ಕಳವಳ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top