fbpx
ಮನೋರಂಜನೆ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಂತರ ಮತ್ತೋರ್ವ ಸ್ಯಾಂಡಲ್ ವುಡ್ ನಟಿ GST ತೆರಿಗೆ ನೀತಿ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಂತರ ಮತ್ತೋರ್ವ ಸ್ಯಾಂಡಲ್

ವುಡ್ ನಟಿ

GST ತೆರಿಗೆ ನೀತಿ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಗಂಡ ಹೆಂಡತಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟಿ ಸಂಜನಾ ಗಲ್ರಾನಿ ಇದಕ್ಕೂ ಮುನ್ನ ರೂಪದರ್ಶಿಯಾಗಿ ಎಲ್ಲರಿಗೂ ಪರಿಚಿತ.
ಬಿಗ್‌ಬಾಸ್‌ ಮನೆಯಲ್ಲೂ ಸಹ ಸದ್ದು ಮಾಡಿದ್ದರು ಇದು ಅವರಿಗೆ ಭಾರಿ ಹೆಸರನ್ನು ತಂದುಕೊಟ್ಟಿತ್ತು.

 

 

ತಮ್ಮ ಟ್ವೀಟ್ ಒಂದರಲ್ಲಿ GST ತೆರಿಗೆ ನೀತಿ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ ..

ಅವರ ಟ್ವೀಟ್ ಈ ರೀತಿ ಇದೆ

GST ತೆರಿಗೆ ನೀತಿ ಬರುವುದಕ್ಕೂ ಮುಂಚೆ ಇದ್ದ ಮೆಡಿಸಿನ್ ಬೆಲೆ ಹಾಗು GST ತೆರಿಗೆ ನೀತಿ ಬಂದ ನಂತರದ ಬೆಲೆ ಏರಿಕೆಯನ್ನು ಖಂಡಿಸಿದ್ದಾರೆ .

“GST ತೆರಿಗೆ ನೀತಿ ಬರುವುದಕ್ಕೂ ಮುಂಚೆ ಇದ್ದ ಮೆಡಿಸಿನ್ ಬೆಲೆ ಹಾಗು GST ತೆರಿಗೆ ನೀತಿ ಬಂದ ನಂತರದ ಬೆಲೆ,

ನಾವು ಪ್ರಗತಿಯತ್ತ ಸಾಗುತ್ತಿದ್ದೇವೆಯೇ ? ಸರ್ಕಾರ ಈ ರೀತಿಯ ನೀತಿಗಳಿಂದ ಏನನ್ನು ಸಾಧಿಸಲು ಹೊರಟಿದೆ “

ಇದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ :

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top