ಮನೋರಂಜನೆ

ಬಿಗ್’ಬಾಸ್ ನಲ್ಲಿ ಸಿಹಿ ಕಹಿ ಚಂದ್ರು ಮಾಡಿದ ಡಬಲ್ ಮೀನಿಂಗ್ ಟ್ರಿಕ್ಸ್ ತಿಳ್ಕೊಂಡ್ರೆ ಬಿದ್ದು ಬಿದ್ದು ನಗ್ತೀರಾ..! ವಿಡಿಯೋ ನೋಡಿ.

ಬಿಗ್’ಬಾಸ್ ನಲ್ಲಿ ಸಿಹಿ ಕಹಿ ಚಂದ್ರು ಮಾಡಿದ ಡಬಲ್ ಮೀನಿಂಗ್ ಟ್ರಿಕ್ಸ್ ತಿಳ್ಕೊಂಡ್ರೆ ಬಿದ್ದು ಬಿದ್ದು ನಗ್ತೀರಾ..! ವಿಡಿಯೋ ನೋಡಿ.

 

 

ಕನ್ನಡದ ಅತಿದೊಡ್ಡ ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡದ 5ನೇ ಸೀಸನ್ ಕಾರ್ಯಕ್ರಮದಲ್ಲಿ ದಿನಗಳು ಕಳೆಯುತ್ತಿದ್ದಂತೆ ಬಹಳ ಕುತೂಹಲವನ್ನು ಕೆರಳಿಸುತ್ತಿದೆ..ಮನೆಯಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮನೋರಂಜನೆ ನೀಡುತ್ತಿದ್ದಾರೆ.. ಈ ಸೀಸನ್ ನಲ್ಲಿ ಮನೋರಂಜನೆ ನೀಡುತ್ತಿರುವವರ ಪೈಕಿ ಸಿಹಿ ಕಹಿ ಚಂದ್ರು ಸಹ ಒಬ್ಬರು..

 

 

ಸದಾ ತಮ್ಮ ಪ್ರತಿಭೆಯಿಂದ ಲವಲವಿಕೆಯಿಂದ ಇರುವ ಸಿಹಿ ಕಹಿ ಚಂದ್ರು ಮೊನ್ನೆ ತಮ್ಮ ತರ್ಲೆ ತನದಿಂದ ಅನುಪಮಾ ಗೌಡ ಯಾಮಾರಿಸಿ ಮುತ್ತು ಕೊಟ್ಟಿದ್ದ ಚಂದ್ರು ನೆನ್ನೆ ಮತ್ತೆ ಇನ್ನೊಂದು ಟ್ರಿಕ್ಸ್ ಬಳಸಿ ಅನುಪಮಾ ಮತ್ತು ಶ್ರುತಿಯರನ್ನು ಯಾಮಾರಿಸಿದ್ದಾರೆ…ಸಿಹಿ ಕಹಿ ಚಂದ್ರುರವರ ಈ ಡಬಲ್ ಮೀನಿಂಗ್ ಟ್ರಿಕ್ಸ್ ಅನ್ನು ಈ ವಿಡಿಯೋದಲ್ಲಿ ನೋಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top