fbpx
ಮನೋರಂಜನೆ

Tv9 ಕಚೇರಿಯನ್ನು ಧ್ವಂಸ ಮಾಡುವುದಾಗಿ ಖಡಕ್ ವಾರ್ನಿಂಗ್ ಕೊಟ್ಟ ದರ್ಶನ್ ಅಭಿಮಾನಿ..! ಅಸಲಿಗೆ ನಡೆದಿದ್ದೇನು ಗೊತ್ತಾ..?

Tv9 ಕಚೇರಿಯನ್ನು ಧ್ವಂಸ ಮಾಡುವುದಾಗಿ ಖಡಕ್ ವಾರ್ನಿಂಗ್ ಕೊಟ್ಟ ದರ್ಶನ್ ಅಭಿಮಾನಿ..! ಅಸಲಿಗೆ ನಡೆದಿದ್ದೇನು ಗೊತ್ತಾ..?

 

 

 

ಕನ್ನಡ ಚಿತ್ರರಂಗದ ಜನಪ್ರಿಯ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯೊಬ್ಬರು ಕನ್ನಡದ ಸುದ್ದಿ ವಾಹಿನಿಯಾದ Tv9 ಕಚೇರಿಯನ್ನು ಧ್ವಂಸ ಮಾಡುವುದಾಗಿ ಧ್ವಂಸ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ..ಅಷ್ಟಕ್ಕೂ ದರ್ಶನ್ ಅಭಿಮಾನಿ Tv9 ಗೆ ವಾರ್ನಿಂಗ್ ಕೊಡಲು ಕಾರಣವೇನು? Tv9 ಮಾಡಿದ ತಪ್ಪು ಏನು.? ಅಂತೀರಾ ಮುಂದೆ ಓದಿ..

 

 

 

ಇತ್ತೀಚಿಗೆ ಚಾಲೆಂಜಿಂಗ್ ದರ್ಶನ್ ಗೆ ಬ್ರಿಟನ್ ಪಾರ್ಲಿಮೆಂಟ್ ಸದಸ್ಯ ವೀರೇಂದ್ರ ಶರ್ಮ ಅವರು “ಗ್ಲೋಬಲ್ ಇಂಟಗ್ರೇಟಿ ಅವಾರ್ಡ್” ಕೊಟ್ಟಿದ್ದರು ಈ ಕುರಿತು ಕರ್ನಾಟಕದಲ್ಲೇ ವ್ಯವಹಾರ ನಡೆಸುತ್ತಿರುವ Tv9 ಸುದ್ದಿ ವಾಹಿನಿಯು ಯಾವುದೇ ಕಾರ್ಯಕ್ರಮ ಮಾಡಿಲ್ಲ ಎಂದು ಕೋಪಕೊಂಡ ದರ್ಶನ್ ಅಭಿಮಾನಿ Tv9 ಕಚೇರಿಯನ್ನು ಧ್ವಂಸ ಮಾಡುವುದಾಗಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾನೆ..

 

 

ತೆಲುಗು,ತಮಿಳು ಚಿತ್ರರಂಗದ ಕಲಾವಿದರ ಬಗ್ಗೆ ಅನೇಕ ಕಾರ್ಯಕ್ರಮಗಳನ್ನ ಮಾಡುತ್ತಾರೆ ಆದರೆ ದರ್ಶನ್ ಬಗ್ಗೆ ಯಾಕೆ ಕಾರ್ಯಕ್ರಮ ಮಾಡುತ್ತಿಲ್ಲಾ ಎಂದು ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ..ವೈಯಕ್ತಿಕ ದ್ವೇಷ ಏನೇ ಇದ್ದರೂ ಅದನ್ನ ವೈಯಕ್ತಿಕ ವಾಗಿ ಎದುರಿಸಿ.. ದರ್ಶನ್ ಗೆ ಅವಾರ್ಡ್ ಕೊಟ್ಟಿರುವ ಬಗ್ಗೆ ಕಾರ್ಯಕ್ರಮವನ್ನು ಮಾಡ್ಲೆಬೇಕು ಎಂದು ಆಗ್ರಹಿಸಿದ್ದಾರೆ..

 

Tv9ಗೆ ವಾರ್ನಿಂಗ್ ಕೊಟ್ಟ ದರ್ಶನ್ ಅಭಿಮಾನಿಯ ವಿಡಿಯೋವನ್ನು ಇಲ್ಲಿ ನೋಡಿ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top