fbpx
ಮನೋರಂಜನೆ

ಬಿಗ್‌ಬಾಸ್‌ ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಜಯ ಶ್ರೀನಿವಾಸನ್‌..!ಅಸಲಿಗೆ ನಡೆದಿದ್ದೇನು ಗೊತ್ತಾ?

ಬಿಗ್‌ಬಾಸ್‌ ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಜಯ ಶ್ರೀನಿವಾಸನ್‌..!ಅಸಲಿಗೆ ನಡೆದಿದ್ದೇನು ಗೊತ್ತಾ?

 

 

ಬಿಗ್ ಬಾಸ್ ಮನೆಯಲ್ಲಿ ನೆನ್ನೆ ಆಘಾತಕಾರಿ ಘಟನೆಯೊಂದು ನಡೆದಿದೆ.. ಬಿಗ್ ಬಾಸ್ ಮೆನೆಯಲ್ಲಿ ಇದ್ದಕ್ಕಿದ್ದ ಹಾಗೆ ಸ್ಪರ್ಧಿ ಜಯ ಶ್ರೀನಿವಾಸನ್‌ ಗುರೂಜಿ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ… ಅಸ್ವಸ್ಥರಾದ ಗುರೂಜಿಯನ್ನು ಮನೆಮಂದಿಯಲ್ಲಾ ಆರೈಕೆ ಮಾಡಿ ದೊಡ್ಡ ಅನಾಹುತವನ್ನು ತಡೆದರು.ಮುಂದೆ ಓದಿ..

 

 

ನೆನ್ನೆ ಇಡೀ ದಿನ ಟಾಸ್ಕ್‌ಗಳಲ್ಲಿ ಪಾಲ್ಗೊಂಡಿದ್ದ ಶ್ರೀನಿವಾಸನ್‌ ಗೆ ತಮ್ಮ ಆರೋಗ್ಯ ಸ್ವಲ್ಪ ಹದಗೆಟ್ಟಿತ್ತು,, ಟಾಸ್ಕ್ ಗಳಲ್ಲಿ ಇತರೆ ಸ್ಪರ್ಧಿಗಳಾದ ಅನುಪಮಾ ಗೌಡ ಮತ್ತು ಆಶಿತಾಅವರು ಗುರೂಜಿಯೊಂದಿಗೆ ವಾಗ್ವಾದ ಮಾಡಿದ್ದು ಅವರಿಗೆ ಇನ್ನಷ್ಟು ಕುಸಿಯುವಂತೆ ಮಾಡಿತ್ತು..

 

 

ಟಾಸ್ಕ್ ಮುಗಿದ ನಂತರ ಮನೆಯ ಇತರೆ ಸ್ಪರ್ಧಿಗಳೊಂದಿಗೆ ಮಾತನಾಡುತ್ತಿದ್ದಾಗ ಶ್ರೀನಿವಾಸನ್‌ ಅವರು ತಮ್ಮ ಎದೆಯನ್ನು ಹಿಡಿದುಕೊಂಡು ಕೆಳಗೆ ಕುಸಿದು ಬಿದ್ದರು. ಆಗ ಮನೆಯ ಎಲ್ಲಾ ಸದಸ್ಯರು ಸ್ಥಳಕ್ಕಾಗಮಿಸಿದ ಅವರಿಗೆ ಬಿಸಿ ನೀರು ಕುಡಿಯಿಸಿ, ಕೈ ಕಾಲು ಬೆಚ್ಚಗೆ ಮಾಡಿ, ಗಾಳಿ ಬೀಸಿ ಅವರ ಆರೈಕೆ ಮಾಡಿದರು..ಸ್ಪರ್ಧಿಗಳು ಅವರನ್ನು ತೀವ್ರವಾಗಿ ನಿಂದಿಸಿದ್ದು ಮತ್ತು ಸರಿಯಾದ ಸಮಯಕ್ಕೆ ಆಹಾರ ಸಿಗದ ಕಾರಣ ಜಯ ಶ್ರೀನಿವಾಸನ್‌ ಕುಸಿದು ಬೀಳಲು ಕಾರಣ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top