ಮನೋರಂಜನೆ

ದರ್ಶನ್ ಗೆ ಲಂಡನ್ ನಲ್ಲಿ ಸಿಕ್ಕ ಪ್ರಶಸ್ತಿ ಸುಳ್ಳು ,ಕನ್ನಡದ ಹೆಸರಲ್ಲಿ ಮೋಸ ಮಾಡಿದ ಅನಿವಾಸಿ ಭಾರತೀಯರು

ಕನ್ನಡದ ಹೆಸರಲ್ಲಿ ಅನಿವಾಸಿ  ಭಾರತೀಯರು ಮಾಡುತ್ತಿರುವ ದಂದೆ ಏನು ಗೊತ್ತ?

ಈ ಮೋಸಕ್ಕೆ ಬಲಿಯಾದವರ ನಟ ದರ್ಶನ್‌ , ಬಲಿಯಾದ ನಟರ ಲೀಸ್ಟ್ ಇಲ್ಲಿದೆ

ನೋಡಿ!

 

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ದರ್ಶನ್ ಬ್ರಿಟಿಷ್ ಸರ್ಕಾರ ನೀಡುವ ಪ್ರತಿಷ್ಠಿತ ಗ್ಲೋಬಲ್  ಡೈವರ್ಸಿಟಿ ಅವಾರ್ಡ್ ಪಡೆದುಕೊಂಡಿದ್ದಾರೆ ಎಂದು ನಮ್ಮ ಕನ್ನಡಜನತೆಗೆ ಸಂಭ್ರಮದ ಮನೆ ಮಾಡಿತ್ತು ಆದರೆ ಈ ಅವಾರ್ಡ್ ದೋಖಾ ಅವಾರ್ಡ್ ಎಂದು ಕನ್ನಡಿಗರ ಮನದಲ್ಲಿ ಮೂಡಿರುವ ಪ್ರಶ್ನೆಯಾಗಿದೆ ಯಾಕೆಂದರೆ ಇಲ್ಲಿದೆ ನೋಡಿ ವಿವರ…

 

ದರ್ಶನ್ ಬ್ರಿಟಿಷ್ ಸರ್ಕಾರ ನೀಡುವ ಪ್ರತಿಷ್ಠಿತ ಗ್ಲೋಬಲ್  ಡೈವರ್ಸಿಟಿ ಅವಾರ್ಡ್ ಪಡೆದುಕೊಂಡಿಲ್ಲ. ಬದಲಿಗೆ ಯುಕೆಕೆಬಿಸಿ ಎಂಬ ಖಾಸಗಿ ಕಂಪನಿ ನೀಡಿದ ‘ಗ್ಲೋಬಲ್ ಇಂಟಿಗ್ರೀಟಿ ಅವಾರ್ಡ್’ ಎಂದು ಅಲ್ಲಿನ ಕನ್ನಡ ಸಂಘಗಳು ಸ್ಪಷ್ಟಪಡಿಸಿವೆ.

 

 

👇👇👇ಹೆಚ್ಚಿನ ಮಾಹಿತಿಗೆ ಕೆಳಗಿನ ವಿಡಿಯೋ ನೋಡಿ 👇👇👇

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top