ಮನೋರಂಜನೆ

ಶ್ರುತಿ ಪ್ರಕಾಶ್ ಮೇಲೆ ಕೋಪಗೊಂಡು ಉರಿದು ಬೀಳುತ್ತಿರುವ ಬಿಗ್’ಬಾಸ್ ವೀಕ್ಷಕರು..!ಶ್ರುತಿ ಮೇಲಿದ್ದ ಅಭಿಮಾನವೆಲ್ಲಾ ಒಂದೇ ವಿಷಯಕ್ಕೆ ಢಮಾರ್..!

ಶ್ರುತಿ ಪ್ರಕಾಶ್ ಮೇಲೆ ಕೋಪಗೊಂಡು ಉರಿದು ಬೀಳುತ್ತಿರುವ ಬಿಗ್’ಬಾಸ್ ವೀಕ್ಷಕರು..!ಶ್ರುತಿ ಮೇಲಿದ್ದ ಅಭಿಮಾನವೆಲ್ಲಾ ಒಂದೇ ವಿಷಯಕ್ಕೆ ಢಮಾರ್..!

 

 

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಿನಿಂದಲೂ ಪಡ್ಡೆ ಹುಡುಗರ ಹಾಟ್ ಫೆವೆರೆಟ್ ಆಗಿದ್ದ ಶ್ರುತಿ ಪ್ರಕಾಶ್ ವಿರುದ್ಧ ಬಿಗ್ ಬಾಸ್ ವೀಕ್ಷಕರು ಕೋಪಗೊಂಡಿದ್ದಾರೆ.
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಿನಿಂದ ಇಲ್ಲಿಯವರೆಗೂ ‘ಬಿಗ್ ಬಾಸ್’ ಮನೆಯಲ್ಲಿ ತಾನಾಯ್ತು, ತನ್ನ ಟಾಸ್ಕ್ ಆಯ್ತು ಅಂತ ಇದ್ದ ಶ್ರುತಿ ಪ್ರಕಾಶ್ ವಿರುದ್ಧ
ವೀಕ್ಷಕ್ರು ಉರಿದು ಬೀಳುತ್ತಿರುವ ಬಿಗ್’ಬಾಸ್. ಮುಂದೆ ಓದಿ.

 

 

 

 

ಈ ವಾರ ಕ್ಯಾಪ್ಟನ್ ಆಗಿರುವ ಶ್ರುತಿ ಪ್ರಕಾಶ್ ಈ ವಾರ ಲಕ್ಷುರಿ ಬಜೆಟ್ ಟಾಸ್ಕ್ ಮುಗಿದ ಮೇಲೆ ಇವತ್ತು ಮನೆಯ ಸ್ಪರ್ಧಿಗಳಿಗೆ ಉತ್ತಮ ಮತ್ತು ಕಳಪೆ ಪರ್ಫಾರ್ಮೆನ್ಸ್ ನೀಡಿದ ಸ್ಪರ್ಧಿಗಳ ಹೆಸರನ್ನು ಸೂಚಿಸುವುದು ಕ್ಯಾಪ್ಟನ್ ಶ್ರುತಿ ಪ್ರಕಾಶ್ ಬಿಗ್ ಬಾಸ್ ಆದೇಶ ನೀಡಿದ್ದರು.. ಇದರಂತೆ ಉತ್ತಮ ಪರ್ಫಾಮರ್ ಎಂದು ಸಿಹಿಕಹಿ ಚಂದ್ರು ಹೆಸರನ್ನು ಸೂಚಿಸಿದ ಶ್ರುತಿ ಕಳಪೆ ಬೋರ್ಡ್ ಅನ್ನು ಹಿಂದೂ ಮುಂದು ನೋಡದೆ ಜನಸಾಮಾನ್ಯ ದಿವಾಕರ್’ಗೆ ನೀಡಿದರು..ದಿವಾಕರ್ ತಮಗೆ ನೀಡಿದ್ದ ಟಾಸ್ಕ್’ನಲ್ಲಿ ಚನ್ನಾಗಿಯೇ ಪರ್ಫಾರ್ಮೆನ್ಸ್ ಮಾಡಿದ್ದರೂ ಸಾಮಾನ್ಯವ್ಯಕ್ತಿ ಎಂಬ ಒಂದೇ ಕಾರಣಕ್ಕೆ ಕಳಪೆ ಬೋರ್ಡ್ ನೀಡಿದ ಶ್ರುತಿ ವಿರುದ್ಧ ವೀಕ್ಷಕರು ಸಿಡುಕುಗೊಂಡಿದ್ದಾರೆ.

 

 

 

ಕಾರ್ಯಕ್ರಮವನ್ನು ಸೂಕ್ಷ್ಮವಾಗಿ ನೋಡುವ ವೀಕ್ಷಕರು, ದಿವಾಕರ್ ಚೆನ್ನಾಗಿ ಆಟ ಆಡಿದ್ದಾರೆ. ಆದರೆ ನಿವೇದಿತಾ, ಅನುಪಮಾ ಗೌಡ,ಆಶಿತಾ ರಲ್ಲಿ ಯಾರಿಗಾದರೂ ಕಳಪೆ ಬೋರ್ಡ್ ಕೊಡಬಹುದಿತ್ತು. ಎಂದು ವಾದಮಾಡುತ್ತಿದ್ದಾರೆ..ಇನ್ಮುಂದೆ ಯಾವುದೇ ಕಾರಣಕ್ಕೂ ಶ್ರುತಿ ಪ್ರಕಾಶ್ ಗೆ ವೋಟ್ ಮಾಡಲ್ಲ ಎಂದು ವೀಕ್ಷರ ಹೇಳುತ್ತಿದ್ದಾರೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top