fbpx
ಮನೋರಂಜನೆ

ನಿವೇದಿತಾ ಕುರಿತು ಚಂದನ್ ಮಡಿದ ಹಾಡು ಕೇಳೋಕೆ ಸಕತ್ ಮಜಾ ಇದೆ..ಈ ವಿಡಿಯೋ ನೋಡುದ್ರೆ ಮತ್ತೆ ಮತ್ತೆ ನೋಡ್ಬೇಕು ಅನ್ಸುತ್ತೆ..!

ನಿವೇದಿತಾ ಕುರಿತು ಚಂದನ್ ಮಡಿದ ಹಾಡು ಕೇಳೋಕೆ ಸಕತ್ ಮಜಾ ಇದೆ..ಈ ವಿಡಿಯೋ ನೋಡುದ್ರೆ ಮತ್ತೆ ಮತ್ತೆ ನೋಡ್ಬೇಕು ಅನ್ಸುತ್ತೆ..!

 

 

ಈ ಭಾರಿಯ ಬಿಗ್ ಬಾಸ್ ಕಾರ್ಯಕ್ರಮದ ಬಲಿಷ್ಠ ಸ್ಪರ್ದಿಗಳಲ್ಲಿ ಒಬ್ಬರಾದ ಚಂದನ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ನನ್ನ ಮ್ಯೂಸಿಕ್’ಅನ್ನು ಮಿಸ್ ಮಾಡ್ಕೋತಿದ್ದೀನಿ ಎಂದು ಅವಾಗವಾಗ ಹೇಳಿಕೊಳ್ಳುತ್ತಿರುತ್ತಾರೆ ಆದರೂ ಅಲ್ಲಿರುವ ವಸ್ತುಗಳ ಸಹಾಯದಿಂದಲೇ ಅವಕಾಶ ಸಿಕ್ಕಾಗೆಲ್ಲಾ ತಮ್ಮ ಗಾಯನದ ಮೂಲಕ ಎಲ್ಲರೂ ಕುಣಿಯುವಂತೆ ಮಾಡುತ್ತಿದ್ದಾರೆ..

 

 

ನೆನ್ನೆಯೂ ಕೂಡ ಬಿಗ್ ಬಾಸ್ ಮನೆಯ ಗೊಂಬೆ ಎಂದು ಖ್ಯಾತಿಗಳಿಸಿರುವ ನಿವೇದಿತಾ ಗೌಡ ಬಗ್ಗೆ ಒಂದು ಹಾಡನ್ನು ಹಾಡಿದ್ದಾರೆ. ವಿಶೇಷ ಎಂಬಂತೆ ತಮ್ಮ ರ್ಯಾಪ್ ಶೈಲಿಯಲ್ಲಿ ಹಾಡನ್ನು ಕುಳಿತಲ್ಲಿಯೇ ಸಾಹಿತ್ಯ ಮತ್ತು ಟ್ಯೂನ್ ಮಾಡಿ ಹಾಡು ಹಾಡಿದ್ದಾರೆ..ನಿವೇದಿತಾಳ ಸೌಂದರ್ಯವನ್ನು ವ್ಯಂಗ್ಯವಾಗಿ ರ್ಯಾಪ್ ಮಾಡಿ ಹಾಡಿದ್ದಾರೆ.

 

ಚಂದನ್ ಶೆಟ್ಟಿಯ ಆ ವಿಡಿಯೋವನ್ನು ಇಲ್ಲಿ ನೋಡಿ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top