fbpx
ಮನೋರಂಜನೆ

ಸದ್ದಿಲ್ಲದೇ ಸುದ್ದಿಯಾಗದೆ ನಾಡಿದ್ದು ಮದುವೆಯಾಗ್ತಿದ್ದಾರೆ ಲೂಸ್ ಮಾದ ಯೋಗಿ.

ಸದ್ದಿಲ್ಲದೇ ಸುದ್ದಿಯಾಗದೆ ನಾಡಿದ್ದು ಮದುವೆಯಾಗ್ತಿದ್ದಾರೆ ಲೂಸ್ ಮಾದ ಯೋಗಿ.

 

 

ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ನಟ ಲೂಸ್ ಮಾದ ಯೋಗೇಶ್ ಅವರು ಸಾಂಸಾರಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ತನ್ನ ಬಾಲ್ಯದ ಗೆಳತಿ ಸಾಹಿತ್ಯ ರವರೊಂದಿಗೆ ವಿವಾಹವಾಗುತ್ತಿದ್ದಾರೆ..ಈನೆರಡು ದಿನಗಳಲ್ಲಿ ಸಾಹಿತ್ಯರನ್ನು ವರಿಸಲಿರುವ ಯೋಗಿ ಸ್ಯಾಂಡಲ್‌ವುಡ್ ಮತ್ತೊಂದು ಮದುವೆಗೆ ಸಾಕ್ಷಿಯಾಗಲಿದ್ದಾರೆ.

 

 

ನಗರದ ಯಡಿಯೂರ್ ಲೇಕ್’ನಲ್ಲಿರುವ ಸಾಹಿತ್ಯ ನಿವಾಸದಲ್ಲಿ ಇದೆ ವರ್ಷ ಜೂನ್ 11ರಂದು ಯೋಗಿ ಸಾಹಿತ್ಯ ಕುಟುಂಬದವರು ಹಾಗೂ ಆಪ್ತರ ಸಮ್ಮುಖದಲ್ಲಿ ಯೋಗಿ, ಸಾಹಿತ್ಯ ಉಂಗುರವನ್ನು ಪರಸ್ಪರ ತೊಡಿಸುವ ಮೂಲಕ ನಿಶ್ಚಿತಾರ್ಥ ಶಾಸ್ತ್ರ ನೆರವೇರಿಸಿಕೊಂಡಿದ್ದರು..

 

 

ನವೆಂಬರ್‌ 2 ರಂದು ಮಾಡುವೆ ಡೇಟ್ ಫಿಕ್ಸ್‌ ಆಗಿದ್ದು ತನ್ನ ಪ್ರೀತಿಯ ಗೆಳತಿ ಸಾಹಿತ್ಯಳ ಜೊತೆ ಯೋಗಿ ಸಾಂಸಾರಿಕ ಜೀವನಕ್ಕೆ ಕಾಡಲಿದ್ದಾರೆ. ಈಗಾಗಲೇ ಎರಡೂ ಕುಟುಂಬಗಳಿಂದಲೂ ಮಾಡುವೆ ತಯಾರಿ ಭರದಿಂದ ಸಾಗುತ್ತಿದ್ದು ಹೆಚ್ಚು ಸದ್ದಿಲ್ಲದೇ ಸುದ್ದಿಮಾಡದೆ ತಮ್ಮ ಮಾಡುವೆ ಮಾಡಿಕೊಳ್ಳಲು ಲೂಸ್ ಮಾಡ ಯೋಗಿ ತೀರ್ಮಾನಮಾಡಿದ್ದಾರೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top