fbpx
ಮನೋರಂಜನೆ

ಈ ಭಾರಿಯ ಬಿಗ್’ಬಾಸ್ ಕಾರ್ಯಕ್ರಮದಲ್ಲಿ ಕೇಳುವ ಆ ಅದ್ಭುತವಾದ ಧ್ವನಿ ಇವರದ್ದೇ ಸ್ವಾಮಿ..!

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೇಳುವ ಈ ಅದ್ಭುತವಾದ ಧ್ವನಿ ಇವರದ್ದೇ ಸ್ವಾಮಿ..!

 

 

 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುವ ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 5 ಪ್ರಾರಂಭವಾಗಿದ್ದು 100 ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ.. ಕಾರ್ಯಕ್ರಮದ ವಿಶೇಷವೆಂದರೆ ಬಿಗ್ ಬಾಸ್ ನ ಅಗೋಚರ ಧ್ವನಿ. ಈ ಅಗೋಚರವಾದ ಧೀರ, ಗಂಭೀರವಾದ ಧ್ವನಿ ಯಾರದ್ದು ಎಂಬ ಕುತೂಹಲ ಸಾಮಾನ್ಯವಾಗಿ ವೀಕ್ಷಕರಲ್ಲಿ ಇದೆ. ಮುಂದೆ ಓದಿ.

 

 

ಬಿಗ್’ಬಾಸ್ ನ ಆ ಧ್ವನಿ “ಶ್ರೀನಿವಾಸ್ ಪ್ರಸಾದ್” ಎಂಬುವವರದು. ಕನ್ನಡದ ಬಿಗ್ ಬಾಸ್’ನ ಸೀಸನ್ 4 ಮತ್ತು 5 ರ ಬಿಗ್ ಬಾಸ್ ಅಗೋಚರ ದ್ವನಿಯನ್ನು ನೀಡುವ ಜವಾಬ್ದಾರಿಯನ್ನು ಶ್ರೀನಿವಾಸ್ ಪ್ರಸಾದ್ ಹೊತ್ತುಕೊಂಡಿದ್ದಾರೆ. ಇಷ್ಟಕ್ಕೂ ಈ ಶ್ರೀನಿವಾಸ್ ಪ್ರಸಾದ್ ಯಾರು ಗೊತ್ತಾ? ಮುಂದೆ ಓದಿ

 

 

ಶ್ರೀನಿವಾಸ್ ಪ್ರಸಾದ್ ರವರು ಈ ಮೊದಲು ರೇಡಿಯೋ ಜಾಕಿ ಆಗಿ ಕಾರ್ಯನಿರ್ವಹಿಸಿದ ಅನುಭವವಿದೆ, ಕನ್ನಡದ ಖಾಸಗಿ ರೇಡಿಯೋ ಚಾನೆಲ್ ಒಂದರಲ್ಲಿ ಕಾರ್ಯನಿರ್ವಹಿಸಿರುವ ತಮ್ಮ ವಿಶಿಷ್ಟ ಧ್ವನಿಯಿಂದಲೇ ಪ್ರಸದ್ಧಿಯನ್ನು ಪಡೆದಿದ್ದರು.. ಪ್ರಸ್ತುತ ತಾವು ಪರದೆ ಮುಂದೆ ಕಾಣದಿದ್ದರೂ ತಮ್ಮ ಗಟ್ಟಿ ದ್ವನಿಯಿಂದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮಿಂಚುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top