fbpx
ಮನೋರಂಜನೆ

ದರ್ಶನ್ ಗೆ “ಬಾಕ್ಸ್ ಆಫೀಸ್ ಸುಲ್ತಾನ್” ಎಂಬ ಬಿರುದು ಕೊಟ್ಟಿದ್ದು ಯಾರು ಗೊತ್ತಾ?

ದರ್ಶನ್ ಗೆ “ಬಾಕ್ಸ್ ಆಫೀಸ್ ಸುಲ್ತಾನ್” ಎಂಬ ಬಿರುದು ಕೊಟ್ಟಿದ್ದು ಯಾರು ಗೊತ್ತಾ?

 

 

ದರ್ಶನ್ ಚಿತ್ರಗಳು ಎಂದರೆ ಬಾಕ್ಸ್ ಆಫೀಸ್ ಧೂಳಿಪಟವಾಗುವುದು ಗ್ಯಾರಂಟಿ.. ದರ್ಶನ್ ರ ಬಹುತೇಕ ಚಿತ್ರಗಳು ಗಲ್ಲ ಪೆಟ್ಟಿಗೆಯಲ್ಲಿ ಸಕತ್ ಸೌಂಡ್ ಮಾಡಿವೆ.. ದರ್ಶನ್ ಚಿತ್ರಗಳಲ್ಲಿ ಆಗುವ ಕಲೆಕ್ಷನ್ ಚಿತ್ರಗಳ ನಿರ್ಮಾಪಕರ ಜೇಬನ್ನು ಭದ್ರಪಡಿಸುತ್ತದೆ. ಕೇವಲ ಚಾಲೆಂಜಿಂಗ್ ಸ್ಟಾರ್ ಆಗಿದ್ದ ದರ್ಶನ್ ಗೆ ಬಾಕ್ಸ್ ಆಫೀಸ್ ಸುಲ್ತಾನ್ ಎಂಬ ಬಿರುದನ್ನೂ ಕೊಟ್ಟಿದ್ದು ಯಾರು ಗೊತ್ತಾ? ಮುಂದೆ ಓದಿ.

 

 

ಅಂದಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಬಾಕ್ಸ್ ಆಫೀಸ್ ಸುಲ್ತಾನ್ ಬಿರುದು ನೀಡಿದವರು ಹಿರಿಯ ಕಲಾವಿದರಾದ ಹಾಗೂ ಪತ್ರಕರ್ತರಾದ ದಿವಂಗತ ವಿಜಯ ಸಾರಥಿಯವರು..2010 ರ ನಂತರ ಬಂದ ಬಹುತೇಕ ದರ್ಶನ್ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್ ಮಾಡಿದ್ದರಿಂದ ವಿಜಯ ಸಾರಥಿಯವರು ದರ್ಶನ್ ಗೆ ಬಾಕ್ಸ್ ಆಫೀಸ್ ಸುಲ್ತಾನ್ ಎಂಬ ಬಿರುದನ್ನ ನೀಡಿದ್ದರು.

 

 

ತಮಗೆ ಬಾಕ್ಸ್ ಆಫೀಸ್ ಸುಲ್ತಾನ್ ಎಂಬ ಬಿರುದನ್ನು ನೀಡಿದ್ದು ವಿಜಯ ಸಾರಥಿ ಎಂದು ಸ್ವತಃ ದರ್ಶನ್ ಅವರೇ ಖಾಸಗಿ ಚಾನೆಲ್’ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು..ಅಲ್ಲದೇ ತಮಗೆ ಬಾಕ್ಸ್ ಆಫೀಸ್ ಸುಲ್ತಾನ್ ಎಂಬ ಬಿರುದು ನೀದಕ್ಕೆ ವಿಜಯ ಸಾಥಿಯವರಿಗೆ ಕೃತಜತೆಯನ್ನು ದರ್ಶನ್ ಅರ್ಪಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top