fbpx
ಮನೋರಂಜನೆ

ಭಾನುವಾರ ಕಿಚ್ಚನ ಕಿಚನ್‌ ಟೈಮ್ ನಲ್ಲಿ ಹಾಡಿನ ಜೊತೆ ‘ಥೈ ಗ್ರೀನ್ ವೆಜ್‌ ಕರಿ ‘ ಮಾಡಿ ಪ್ರೇಕ್ಷಕರ ಮನಗೆದ್ದ ಗಾಯಕ ವಿಜಯ್‌ ಪ್ರಕಾಶ್‌

ಭಾನುವಾರ ಕಿಚ್ಚನ ಕಿಚನ್‌ ಟೈಮ್ ನಲ್ಲಿ ಹಾಡಿನ ಜೊತೆ ‘ಥೈ ಗ್ರೀನ್ ವೆಜ್‌ ಕರಿ ‘ ಮಾಡಿ ಪ್ರೇಕ್ಷಕರ ಮನಗೆದ್ದ ಗಾಯಕ ವಿಜಯ್‌ ಪ್ರಕಾಶ್‌

ನೆನ್ನೆಯ ಭಾನುವಾರ ಕಿಚ್ಚನ ಕಿಚನ್‌ ಟೈಮ್ ನಲ್ಲಿ ಸಂಗೀತಗಾರ ಗಾಯಕ ವಿಜಯ್‌ ಪ್ರಕಾಶ್‌ ಅತಿಥಿಯಾಗಿ ಕಾಣಿಸಿಕೊಂಡರು , ಹಾಡು ಹಾಡುತ್ತಲೇ ವಿಶೇಷ ‘ಥೈ ಗ್ರೀನ್ ವೆಜ್‌ ಕರಿ ‘
ತಯಾರು ಮಾಡಿ ವೀಕ್ಷಕರಿಗೆ ಅದರ ರೆಸಿಪಿಯನ್ನು ಹೇಳಿದ್ರು , ಮಧ್ಯದಲ್ಲಿ ಇನ್ನು ಅನೇಕ ಹಾಡುಗಳನ್ನು ಸಹ ವಿಜಯ್‌ ಪ್ರಕಾಶ್‌ ಹಾಡಲು ಮರೆಯಲಿಲ್ಲ , ವಿಜಯ್‌ ಅವರ ಕುಕಿಂಗ್ ಮುಗಿದ ಮೇಲೆ ಸುದೀಪ್‌ ಒಂದು ಸಿಹಿ ಪದಾರ್ಥವನ್ನು ತಯಾರಿಸಿದರು .

 

 

ಮಾಡಿದ್ದ ಅಡುಗೆ ಸೇವಿಸುವಾಗ ಸುದೀಪ್ ವಿಜಯ್‌ ಪ್ರಕಾಶ್‌ ಅವರನ್ನು ಕೆಲವು ಪ್ರಶ್ನೆಗಳನ್ನು ಕೇಳಿದರು ತಾವು ಹಾಡಿದ ಮೊದಲ ಕನ್ನಡದ ಗೀತೆಯನ್ನು ನೆನಪಿಸಿಕೊಂಡರು
ಸಂಗೀತ ನಿರ್ದೇಶಕ ಎ.ಆರ್‌.ರಹಮಾನ್ ತಮಗೆ ಅಚ್ಚು ಮೆಚ್ಚು ಎಂದು ಹೇಳಿದರು , ಮತ್ತೊಮ್ಮೆ ಬಿಗ್ ಬಾಸ್ ಕಿಚನ್‌ ಟೈಮ್ ನಲ್ಲಿ ಪಾಲ್ಗೊಳ್ಳುವ ಆಸೆಯನ್ನು ವ್ಯಕ್ತಪಡಿಸಿದರು.

ಒಂದು ಸರ್ಟಿಫಿಕೇಟ್ ಫ್ರೇಮ್ ಅನ್ನು ಸುದೀಪ್ ಅವರಿಂದ ಪಡೆದುಕೊಂಡರು , ಹಾಗೆ ಅಡುಗೆ ಮಾಡಲು ಬಳಸಿದ್ದ ಏಪ್ರಾನ್ ಅನ್ನು ಉಡುಗೊರೆಯಾಗಿ ಪಡೆದರು .

ತದ ನಂತರ ನೇರ ಎಲಿಮಿನೇಷನ್ ನಲ್ಲಿ ಮೇಘ ರವರನ್ನು ಮನೆಯಿಂದ ಹೊರಗೆ ಬಿಳ್ಕೊಟ್ಟರು. ಆನಂತರ ನೀನಾಸಂ ಸತೀಶ್‌ ರವರ ಹೊಸ ಚಿತ್ರ ಟೈಗರ್‌ ಗಲ್ಲಿ ಚಿತ್ರದ ಪ್ರಮೋಷನ್‌ ಕೂಡ ನಡೆಯಿತು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top