fbpx
ಮನೋರಂಜನೆ

ತಿಥಿ ಖ್ಯಾತಿಯ ‘ನಟ ಅಭಿಷೇಕ್’ ಮದುವೆಯ ಅಪರೂಪದ ಚಿತ್ರಗಳು ನೋಡ್ಲೇಬೇಕು..!

ತಿಥಿ ಖ್ಯಾತಿಯ ‘ನಟ ಅಭಿಷೇಕ್’ ಮದುವೆಯ ಅಪರೂಪದ ಚಿತ್ರಗಳು ನೋಡ್ಲೇಬೇಕು..!

 

 

ತಿಥಿ’ ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದ ನಟ ಅಭಿಷೇಕ್’ಗೆ ಈಗ ಮದುವೆಯ ಸಂಭ್ರಮ. ನವೆಂಬರ್ 14 ಮತ್ತು 15 ರಂದು ಅಭಿ ವಿವಾಹ ನಡೆದಿದೆ. ತಿಥಿ ಚಿತ್ರದಲ್ಲಿ ‘ಅಭಿ’ ಎಂಬ ಪಾತ್ರ ಮಾಡಿದ್ದ ಮಂಡ್ಯ ತಾಲ್ಲೂಕಿನ ಹುಲಿಕೆರೆ ಕೊಪ್ಪಲು ಗ್ರಾಮದ ಎಚ್‌.ಎನ್‌.ಅಭಿಷೇಕ್‌ ನವೆಂಬರ್ 14 ಮತ್ತು 15ರಂದು ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

 

 

ತಮ್ಮ ಗ್ರಾಮದಲ್ಲೇ ವಾಸವಾಗಿರುವ ತನ್ನ ಅಕ್ಕನ ಮಗಳು ಹೊಂಬಾಳೆ( (ಕಾವ್ಯ) ಎಂಬಾಕೆಯನ್ನು ಮದುವೆ ಮಾಡಿಕೊಂಡಿರುವ ನಟ ಅಭಿಷೇಕ್. ಮಂಡ್ಯದ ಎಂ.ಸಿ.ರಸ್ತೆಯಲ್ಲಿರುವ ಆಂಜನೇಯಸ್ವಾಮಿ ದೇವಾಲಯದ ಕಲ್ಯಾಣಮಂಟಪದಲ್ಲಿ ಇವರ ಮದುವೆ ನಡೆದಿದೆ.

 

 

ತಿಥಿ ಎಂಬ ಸುಂದರ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರದಲ್ಲಿ ನಟಿಸಿದ್ದ ಅಭಿಷೇಕ್ ಆ ಚಿತ್ರದ ನಂತರ ಅಭಿಷೇಕ್ ತಿಥಿ ಸಿನಿಮಾದ ನಂತರ ತರ್ಲೆ ವಿಲೇಜ್, ಏನ್ ನಿನ್ನ ಪ್ರಾಬ್ಲಂ ಮತ್ತು ಹಳ್ಳಿ ಪಂಚಾಯ್ತಿ ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಗಳಲ್ಲಿ ಪಕ್ಕ ಹಳ್ಳಿ ಹುಡುಗನ ಪಾತ್ರವನ್ನು ನಿರ್ವಹಿಸಿಸುವ ಅಭಿಷೇಕ್ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.ಅಭಿಷೇಕ್ ಮದುವೆಗೆ ಕೆಲವು ಕಲಾವಿದರು, ಸ್ನೇಹಿತರು, ಸಂಬಂಧಿಕರು ಆಗಮಿಸಿ ಶುಭಕೋರಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top