fbpx
ಮನೋರಂಜನೆ

52 ವರ್ಷದವನಿಗೆ 18 ವರ್ಷದ ಗರ್ಲ್ ಫ್ರೆಂಡ್

ಸ್ಕಾಟ್ಲ್ಯಾಂಡ್, ಯುಕೆ ಗ್ಲ್ಯಾಸ್ಗೋದಲ್ಲಿ ೧೯೬೫ ರಲ್ಲಿ ಹುಟ್ಟಿದ ಇತ , ಭಾರತದ ಸೂಪರ್ ಮಾಡೆಲ್ , ಅಲಿಷಾ ಚಾನಯ್ ರ ‘ಮೇಡ್ ಇನ್ ಇಂಡಿಯಾ’ ಹಾಡಿನಲ್ಲಿ ಕಾಣಿಸಿಕೊಂಡು ರಾತ್ರೋ ರಾತ್ರಿ ಫೇಮಸ್ ಆದವರು ಇವರು ಅವರೇ ಮಿಲಿಂದ್ ಸೋಮನ್.

 

 

ಮಿಲಿಂದ್ ಅವರು 23 ವರ್ಷ ವಯಸ್ಸಿನ ಅಂಕಿತಾ ಕೊನ್ವಾರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಈಕೆ 18 ವರ್ಷದ ಅಸ್ಸಾಂನ ಯುವತಿ ಏರ್ ಏಷ್ಯಾದಲ್ಲಿ ಗಗನ ಸಖಿಯಾಗಿ ಕೆಲಸ ಮಾಡುತ್ತಿದ್ದಾಳೆ .

 

 

ಆಕೆಯ ತಮ್ಮ ವಯಸ್ಸಿನ ಅಂತರದಿಂದ ಟ್ರೊಲ್ ಗೆ ಒಳಗಾಗುತ್ತಿದ್ದಾರೆ ಮಿಲಿಂದ್ ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಫೋಟೋ ವೈರಲ್ ಆಗಿದ್ದು ಟ್ರೊಲ್ ಮಾಡುತ್ತಿದ್ದಾರೆ !

 

 

ಇದಕ್ಕೂ ಹಿಂದೆ ಏನು ನಡೆದಿತ್ತು ಈ ವಿಡಿಯೋದಲ್ಲಿ ನೋಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top