fbpx
ಮನೋರಂಜನೆ

ತನ್ನ ಮ್ಯಾನೇಜರ್‍ಗೆ 3 ಕೋಟಿ ಕೊಟ್ಟು ಸಹಾಯ ಮಾಡಿದ ಟಾಪ್ ನಟಿ

ತುಂಬಾ ಹೃದಯವಂತರು ನಟಿಯರಲ್ಲಿ ಕೆಲವರು ಮಾತ್ರ ಇರುತ್ತಾರೆ, ಅಂತಹವರಲ್ಲಿ ಸೌಂದರ್ಯ, ಅನುಷ್ಕಾ ಶೆಟ್ಟಿ ಮುಖ್ಯವಾದವರು, ಈಗ ಮತ್ತೊಂದು ಟಾಪ್ ನಟಿ ತನ್ನ ಹೃದಯವಂತಿಕೆಯನ್ನು ತೋರಿಸಿದ್ದಾರೆ, ಅವರು ಯಾರು?

 

ನಟಿ ಸಮಂತಾ, ದಕ್ಷಿಣ ಭಾರತದ ಬಾರಿ ಬೇಡಿಕೆಯ ನಟಿ ಹಾಗು ನಿರ್ಮಾಪಕರ ಬಂಗಾರದ ಮೊಟ್ಟೆ, ಇಷ್ಟು ಬೇಡಿಕೆಯಿದ್ದರೂ ಸಹ ಈಕೆ ಮಾತ್ರ ಇತರಂತೆ ಅಲ್ಲ, ತನ್ನ ಜೊತೆಯಲ್ಲಿರುವವರು ಬೆಳೆಯಲಿ ಎಂದು ಆಶಿಸುವ ಒಳ್ಳೆಯ ಮನಸಿನ ಹುಡುಗಿ.

 

 

ಇತ್ತೀಚಿಗೆ ನಾಗ ಚೈತನ್ಯ ರನ್ನು ಮದುವೆಯಾದ ಸಮಂತಾ, ತನ್ನ ಜೊತೆ ಇರುವವರ ಕಷ್ಟಗಳನ್ನು ಅರಿತು ಸಹಾಯ ಮಾಡುತ್ತಾರೆ, ತಾನಜೊತೆ ಇದ್ದು ತಾನು ಬೆಳೆಯಲು ಸಹಾಯ ಮಾಡಿದ ತನ್ನ ಮ್ಯಾನೇಜರ್ ಗೆ ನಿರ್ಮಾಪಕನಾಗುವ ಅವಕಾಶ ಮಾಡಿಕೊಟ್ಟರು.

 

 

ಮುಂದೆ ಏನಾಯಿತು ಈ ವಿಡಿಯೋದಲ್ಲಿ ನೋಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top