fbpx
ವಿಡಿಯೋ

ಒಂದು ಮದುವೆಯಾಗಿ ಮಗು ಇದ್ದ ಹೆಣ್ಣನ್ನು ರಾಜಾಮೌಳಿ ಮದುವೆಯಾಗಿದ್ದು ಯಾಕೆ

ಮದುವೆಯಾಗಿ ಮಗು ಇದ್ದ ಹೆಣ್ಣನ್ನು ರಾಜಾಮೌಳಿ ಮದುವೆಯಾಗಿದ್ದು ಯಾಕೆ ?

 

 

ಬಾಹುಬಲಿಯಿಂದ ಇಡೀ ಪ್ರಪಂಚಕ್ಕೆ ಪರಿಚಯರಾದ ಡೈರೆಕ್ಟರ್ ಎಸ್. ಎಸ್. ರಾಜಮೌಳಿ, ಇವರ ಹೆಂಡ್ತಿ ಹೆಸರು ರಮಾ ರಾಜಮೌಳಿ, ಇವರಿಗೆ ಒಬ್ಬ ಮಗ ಮತ್ತು ಮಗಳಿದ್ದಾಳೆ, ಆದ್ರೆ ಇವರ ಹಿನ್ನಲೆ ಏನು?

 

 

ಸಂಗೀತ ನಿರ್ದೇಶಕ ಕೀರವಾಣಿ ಹೆಂಡತಿಯ ತಂಗಿ ಈ ರಮಾ, ತನ್ನ ಮೊದಲ ಚಿತ್ರ ಸ್ಟೂಡೆಂಟ್ ನಂಬರ್ 1 ಮಾಡುವಾಗ ರಾಜಮೌಳಿ ಮತ್ತು ರಮಾ ಪರಿಚಯವಾಗತ್ತೆ,

 

 

ಮುಂದೆ ಏನಾಯಿತು ಈ ವಿಡಿಯೋದಲ್ಲಿ ನೋಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top