fbpx
ಮನೋರಂಜನೆ

ಕೃಷಿ ಅವರ ಕತ್ತು ಉಳುಕಿಸಿ ತಮಾಷೆ ನೋಡಿದ ದಿವಾಕರ್!

ಕೃಷಿ ಅವರ ಕತ್ತು ಉಳುಕಿಸಿ ತಮಾಷೆ ನೋಡಿದ ದಿವಾಕರ್!

 

ಬಿಗ್‌‌ಬಾಸ್‌‌ ನಲ್ಲಿ ನೆನ್ನೆ ಟಾಸ್ಕ್ ವೇಳೆ ದಿವಾಕರ ಅವರು ಕೃಷಿ ತಾಪಂಡ ಅವರ ಕಟ್ಟು ಉಳಿಕೋ ಹಾಗೆ ಮಾಡಿದರು, ಆದರೆ ಅದೃಷ್ಟ ಕೃಷಿ ಅವರಿಗೆ ಸ್ವಲ್ಪವೂ ನೋವು ಉಂಟಾಗಿಲ್ಲ!

 

 

ಬಿಗ್ ಬಾಸ್ ಟಾಸ್ಕ್ ನ ಪ್ರಕಾರ ಪ್ರಜಾರಾಜ್ಯ’ ಟಾಸ್ಕ್ ಪ್ರಕಾರ ಯುವಪಕ್ಷದವರು ಶಾಂತಿಕ್ರಾಂತಿ ಪಕ್ಷಕ್ಕೆ ಓಟರ್ ಈದ್ ಕೊಡುತ್ತಿದ್ದರು. ನಮ್ಮ ಬಳಿ ಈದ್ ಇದೆ ಎಂದು ಹೇಳುತ್ತಲೇ ಅನುಪಮಾ ಹಾಗೂ ಶೃತಿ ಅವರು ಕೊಟ್ಟ ಐಡಿ ಸ್ವೀಕರಿಸಿದರು. ಕೃಷಿ ತನ್ನ ಓಟರ್ ಐಡಿ ಗಮನಿಸಿ ನನ್ನ ಕಟ್ಟು ಉಳುಕಿದೆ ಯಾಕೆ ಎಂದು ದಿವಾಕರ ಅವರನ್ನು ಪ್ರಶ್ನಿಸಿದರು.

 

 

ಉತ್ತರವಾಗಿ ದಿವಾಕರ್ ನೀವು ಫೋಟೋ ತೆಗಿಸಿಕೊಳ್ಳೋ ದಿನ ನಿಮ್ಮ ಕಟ್ಟು ಉಳುಕಿತ್ತು ಎಷ್ಟೇ ಹೇಳಿದರು ನಿಮ್ಮ ಕತ್ತು ಸೊಟ್ಟವಾಗಿಯೇ ಮಾಡಿಕೊಂಡು ಕುಳಿತಿಕೊಂಡಿದ್ರಿ ಎಂದು ಹೇಳಿದರು.

ಆದನಂತರ ಟಾಸ್ಕ್ ನ ಪ್ರಕಾರ ಎರಡೂ ಪಕ್ಷದಲ್ಲಿ ಅತ್ಯಂತ ಭ್ರಷ್ಟಾಚಾರಿ ಹಾಗೂ ನಿಷ್ಠಾವಂತ ಸದಸ್ಯರ ಹೆಸರನ್ನು ಸೂಚಿಸುವಂತೆ ಎಲ್ಲರಿಗೂ ಹೇಳಲಾಗಿತ್ತು. ಜೈ ಶ್ರೀನಿವಾಸನ್ ಹಾಗೂ ಸಮೀರ್ ಆಚಾರ್ಯ ಹೇಳಿಕೆಯಂತೆ ಯುವಪಕ್ಷದ ದಿವಾಕರ್ ಭ್ರಷ್ಟ ರಾಜಕಾರಣಿ ಹಾಗೂ ನಿವೇದಿತಾ ನಿಷ್ಠಾವಂತ ರಾಜಕಾರಣಿ ಎಂದು ಘೋಷಿಸಲಾಯ್ತು. ನಿವೇದಿತಾಗೆ ಶಾಲು ಹೊದಿಸಿ ಸನ್ಮಾನ ಮಾಡಿದರೆ ದಿವಾಕರ್‌ಗೆ ಭ್ರಷ್ಟಾಚಾರಿ ಎಂಬ ಹಾರ ಹಾಕಿ ಸನ್ಮಾನ ಮಾಡಿದರು.

 

 

ದಿವಾಕರ್ ಹಾಗು ಶ್ರುತಿ ಅವರು ಪಕ್ಷಗಳ ಮುಖಂಡರಾಗಿದ್ದರಿಂದ ಅವರಿಗೆ ವಿಶೇಷ ಭೋಜನವನ್ನು ಬಿಗ್‌ಬಾಸ್ ಕಳಿಸಿದ್ದರು. ಬಿಗ್ ಬಾಸ್ ಆದೇಶದಂತೆ ಊಟವನ್ನು ಇತರ ಸದಸ್ಯರೊಂದಿಗೆ ಹಂಚಿಕೊಳ್ಳುವಂತಿಲ್ಲ ಎಂದು ತಿಳಿಸಲಾಲಾಗಿತ್ತು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top