fbpx
ರಾಜಕೀಯ

ಪ್ರತಾಪ್ ಸಿಂಹ ವಿರುದ್ಧ ಸ್ಪರ್ಧೆ ಮಾಡಲು ರಮ್ಯಾ ಮಾಸ್ಟರ್ ಪ್ಲಾನ್.. ದೇಶ್ಯಾದ್ಯಂತ ಸುದ್ದಿ ಮಾಡುತ್ತಿದೆ ಮೈಸೂರು ಲೋಕಸಭಾ ಕ್ಷೇತ್ರ!!

ಪ್ರತಾಪ್ ಸಿಂಹ ವಿರುದ್ಧ ಸ್ಪರ್ಧೆ ಮಾಡಲು ರಮ್ಯಾ ಮಾಸ್ಟರ್ ಪ್ಲಾನ್.. ದೇಶ್ಯಾದ್ಯಂತ ಸುದ್ದಿ ಮಾಡುತ್ತಿದೆ ಮೈಸೂರು ಲೋಕಸಭಾ ಕ್ಷೇತ್ರ!!

ಪ್ರತಾಪ್ ಸಿಂಹ ವಿರುದ್ಧ ಸ್ಪರ್ಧೆ ಮಾಡಲು ರಮ್ಯಾ ಮಾಸ್ಟರ್ ಪ್ಲಾನ್..
ದೇಶ್ಯಾದ್ಯಂತ ಸುದ್ದಿ ಮಾಡುತ್ತಿದೆ ಮೈಸೂರು ಲೋಕಸಭಾ ಕ್ಷೇತ್ರ!!

 

 

ಮಾಜಿ ಸಂಸದೆ, ಚಿತ್ರನಟಿ ರಮ್ಯಾರವರು ಭಾರತೀಯ ರಾಷ್ಟ್ರಿಯ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥ
ಆದ ನಂತರ ಬಿಜೆಪಿ ಪಕ್ಷಕ್ಕೆ ತಮ್ಮದೇ ಶೈಲಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟಾಂಗ ಕೊಡುತ್ತ ಸದಾ ಸುದ್ದಿಯಲ್ಲಿರುತ್ತಾರೆ.

ರಾಜ್ಯ ರಾಜಕಾರಣದಿಂದ ದೂರ ಉಳಿದಿರುವ ರಮ್ಯಾ ಈಗ ಮತ್ತೆ ರಾಜ್ಯ ರಾಜಕೀಯಕ್ಕೆ ಮರಳಲು ಇಚ್ಛಿಸುತ್ತಿದ್ದಾರೆ. ಇದಕ್ಕಾಗಿ ಮಾಸ್ಟರ್ ಪ್ಲಾನ್ ಮಾಡಿರುವ ಅವರು 2019 ರ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಮೈಸೂರು ಅಥವಾ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಫರ್ಧೆ ಮಾಡುವ ಸಲುವಾಗಿ ಈ ಎರಡು ಕ್ಷೇತ್ರದಲ್ಲಿ ಸಮೀಕ್ಷೆ ಮಾಡಿದ್ದಾರೆ ಎನ್ನಲಾಗಿದೆ. ವರದಿ ಕೂಡ ಬಂದಿದ್ದು ರಾಜಕೀಯ ಚಟುವಟಿಕೆ ಶುರು ಮಾಡಲು ಸಜ್ಜಾಗಿದ್ದಾರೆ.

 

 

ಸದಾ ವಿವಾದಾತ್ಮಕ ಹೇಳಿಕೆ ನೀಡುತ್ತಾ ಮಾಧ್ಯಮದಲ್ಲಿ ಸುದ್ದಿಯಲ್ಲಿರುವ ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಅವರ ವಿರುದ್ಧ ರಮ್ಯಾ ಸರ್ಧೆ ಮಾಡುವ ಸಾಧ್ಯತೆ ಹೆಚ್ಚಿದೆ ಯಾಕೆಂದರೆ ಸಮೀಕ್ಷಾ ವರದಿಗಳು ಪಾಸಿಟಿವ್ ಸೂಚನೆ ನೀಡಿದ್ದು. ಎಲ್ಲರು ರಮ್ಯಾ ಅವರ ಅಧಿಕೃತ ಹೇಳಿಕೆಗಾಗಿ ಕುತೂಹಲದಿಂದ ಕಾಯ್ದಿದ್ದಾರೆ.

ಪ್ರತಾಪ್ ಸಿಂಹ ಹಾಗು ರಮ್ಯಾ ಸದಾ ಟ್ವಿಟ್ಟರ್ ನಲ್ಲಿ ಸದಾ ಒಬ್ಬರ ವಿರುದ್ಧ ಇನ್ನೊಬ್ಬರು ಟ್ವೀಟ್ ಮಾಡುತ್ತಲೇ ಇರುತ್ತಾರೆ. ಈ ಬಾರಿ ನೇರ ಸ್ಪರ್ಧೆಯಲ್ಲಿ ಮುಖಾಮುಖಿಯಾದರೆ ಮೈಸೂರು ಕ್ಷೇತ್ರ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡೋದು ಗ್ಯಾರಂಟಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top