ಮಾಹಿತಿ

ಭಾನುವಾರ ರಜಾ ದಿನ ಅಂತ ಈ ಮಹಾನುಭಾವನಿಂದಲೇ ಆಗಿದ್ದು , ಬನ್ನಿ ಒಂದು ಸಲ್ಯೂಟ್ ಹೊಡೆಯೋಣ

ಭಾನುವಾರ ರಜಾ ದಿನ ಅಂತ ಈ ಮಹಾನುಭಾವನಿಂದಲೇ ಆಗಿದ್ದು , ಬನ್ನಿ ಒಂದು ಸಲ್ಯೂಟ್ ಹೊಡೆಯೋಣ

 

ಭಾನುವಾರ ರಜಾದಿನವಾದ ಕಥೆ:

ನಮ್ಮ ದೇಶದಲ್ಲಿ ಭಾನುವಾರ ಅಂದ್ರೆ ರಜಾದಿನ ಎಂದು ಚಿಕ್ಕ ಮಕ್ಕಳು ಕೂಡ ಹೇಳುತ್ತಾರೆ .ಆದರೆ ಈ ಭಾನುವಾರ ಹೇಗೆ ರಜಾದಿನ ಆಯಿತ್ತು ಅಂತ ನೀವು ಯಾವತ್ತಾದ್ರೂ ಯೋಚನೆ ಮಾಡಿದ್ರ ?ಇಲ್ಲ ಅಲ್ವಾ ಬನ್ನಿ ಅದಕ್ಕೆ ಉತ್ತರ ನಾವು ಹೇಳ್ತಿರಿ ..

 

 

ನಾರಾಯಣ ಮೇಘಾಜಿ ಲೋಖಂಡೆ ಎಂಬ ಮಹಾನುಭಾವ ಭಾನುವಾರ ರಜಾದಿನ ಮಾಡಬೇಕೆಂದು ಹೋರಾಟ ಮಾಡಿದ ಮೇಲೆ ಬ್ರಿಟಿಷರು ಭಾನುವಾರವನ್ನು ರಜಾದಿನ ಎಂದು ಘೋಷಿಸಿದರು.ಅದು 1 ದಿನ, 1 ವಾರದ ಹೋರಾಟವಲ್ಲ ಬರೋಬ್ಬರಿ 8 ವರ್ಷದ ಹೋರಾಟಕ್ಕೆ ಸಿಕ್ಕಿದ ಜಯ .

 

 

 

ನಾರಾಯಣ ಮೇಘಾಜಿ ಲೋಖಂಡೆ ಜ್ಯೋತಿರಾವ್ ಪುಲೆ ಸತ್ಯಶೋಧನಾ ಉದ್ಯಮದಲ್ಲಿ ಕಾರ್ಯಕರ್ತರು ಮತ್ತು ಅವರು ಕಾರ್ಮಿಕ ನಾಯಕರಾಗಿ ಕೂಡ ಕೆಲಸ ಮಾಡಿದವರು .
ಬ್ರಿಟಿಷರ ಹತ್ತಿರ ವಾರಕ್ಕೆ 7 ದಿನ ಕೂಡ ಕೆಲಸ ಮಾಡುತ್ತಿದ್ದರು ,ಆಗ ಒಂದು ದಿನ ಸಾಮಾಜಿಕ ಸಮಸ್ಯೆಗಳ ಮೇಲೆ ದೃಷ್ಠಿ ಇಡಲು ಒಂದು ದಿನ ರಜಾ ಬೇಕು ಎಂದು ಹೋರಾಟ ಶುರು ಮಾಡಿದರು .

 

ವಾರವೆಲ್ಲ ನಮ್ಮ ಮನೆಯವರಿಗಾಗಿ ಕಷ್ಟ ಪಡುವ ನಾವು ಈ ಸಮಾಜಕ್ಕೆ ಏನಾದ್ರು ಮಾಡಬೇಕು ಅದಕ್ಕಾಗಿ ವಾರದಲ್ಲಿ ಒಂದು ದಿನ ರಜಾ ಘೋಷಿಸುವಂತೆ ಬ್ರಿಟಿಷ್ ಸರಕಾರದ ಮುಂದೆ ಹೋರಾಟ ಮಾಡಿದರು ಆದರೆ ಬ್ರಿಟಿಷ್ ಸರಕಾರ ಇದಕ್ಕೆ ಒಪ್ಪುವುದಿಲ್ಲ ಕೊನೆಗೆ ಹೋರಾಟ ತೀವ್ರ ಹಂತಕ್ಕೆ ಹೋಗಿ ಕೊನೆಗೆ ಬ್ರಿಟಿಷ್ನವರು ಭಾನುವಾರವನ್ನು ರಜಾದಿನವಾಗಿ ಪ್ರಕಟಿಸಿದರು.

ಈ ಮಾಹಿತಿ ಶೇರ್ ಮಾಡಿ ನಿಮ್ಮ ಫ್ರೆಂಡ್ಸ್ ಜೊತೆಗೂ ಹಂಚ್ಕೊಂಡು ಖುಷಿಪಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top