ಮಾಹಿತಿ

ಈ ಜಾಗದಲ್ಲಿ ಸೂರ್ಯ ದಿನದ 24 ಗಂಟೆಯೂ ಇರ್ತಾನೆ .

ಈ ಜಾಗದಲ್ಲಿ ಸೂರ್ಯ ದಿನದ 24 ಗಂಟೆಯೂ ಇರ್ತಾನೆ .

ಇಲ್ಲಿ ದಿನದ ಇಪ್ಪನಾಲ್ಕು ಗಂಟೆಯೂ ಬೆಳಕು ಇದ್ದೇ ಇರುತ್ತದೆ . ಸೂರ್ಯ ಹುಟ್ಟೋದೂ ಇಲ್ಲ , ಮುಳುಗೋದು ಇಲ್ಲ . ಸೂರ್ಯ ಸದಾ ಇರಲು ಹೇಗೆ ಸಾಧ್ಯ ಅಂತೀರಾ ಅದಕ್ಕೆ ಉತ್ತರ ಹೇಳ್ತಿವಿ ತಿಳ್ಕೊಳ್ಳಿ . ಸೂರ್ಯ ಮುಳುಗುವುದೂ ಇಲ್ಲ, ಹುಟ್ಟುವುದೂ ಇಲ್ಲ . ಇದ್ದಲ್ಲಿಯೇ ಇರುತ್ತಾನೆ . ಭೂಮಿ ಸೂರ್ಯನ ಸುತ್ತ ಸುತ್ತುವುದರಿಂದ ಹಗಲು ರಾತ್ರಿಗಳು ಸಂಭವಿಸುತ್ತವೆ . ಇದರಿಂದ ನಮಗೆ ಸೂರ್ಯ ಹುಟ್ಟಿದಂತೆ ಮತ್ತು ಮುಳುಗಿದಂತೆ ಕಾಣುತ್ತದೆ .

 

ಯಾವ ಯಾವ ಪ್ರದೇಶದಲ್ಲಿ ಸೂರ್ಯ ದಿನದ ಇಪ್ಪತ್ನಾಲ್ಕು ಗಂಟೆಯೂ ಇರುತ್ತಾನೆಂದು ಹೇಳ್ತಿವಿ ಕೇಳಿ . ಉತ್ತರ ಹಾಗು ದಕ್ಷಿಣ ದ್ರುವದಲ್ಲಿ ಭೂಮಿಯು 23 ಡಿಗ್ರಿ ಬಾಗಿರುವುದರಿಂದ ಸೂರ್ಯ ಮುಳುಗುವುದಿಲ್ಲ .

 

 

ನಾರ್ವೆಯಲ್ಲಿ ಮೇನಿಂದ ಜೂಲೈವರೆಗೆ ಸೂರ್ಯ ಮುಳುಗುವುದಿಲ್ಲ . ಕೆನಡಾದ ಇನೋವಿಕ್ ನಲ್ಲಿಯೂ ಸಹ ಸುಮಾರು 50 ದಿನಗಳ ಅವಧಿ ಸೂರ್ಯ ಹಾಗೆಯೇ ಇರುತ್ತಾನೆ . ಅಲೆಸ್ಕ ದಲ್ಲಿ ಚಳಿಗಾಲದಲ್ಲಿ ಸೂರ್ಯ ಮುಳುಗದೆ ಹಾಗೇ ಇರುತ್ತಾನೆ . ಸ್ಪೀಡನ್ ದೇಶದಲ್ಲಿ ಕೆಲವೊಮ್ಮೆ ಕತ್ತಲಾದಂತಾಗಿ ಸೂರ್ಯ ಮುಳುಗದೆ ಹಾಗೆಯೇ ಇರುತ್ತಾನೆ .

 

 

ಹೀಗೆ ಪ್ರಕೃತಿಯಲ್ಲಿ ಅನೇಕ ವಿಚಿತ್ರಗಳು ನಡೆಯುತ್ತಿರುತ್ತವೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top