ಸಿನಿಮಾ

ಒಂದು ಕಾಲದಲ್ಲಿ ಸಿನಿಮಾ ಹೀರೋಗಳಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ ಬೇಬಿ ಶಾಮಿಲಿ ಈಗ ಏನು ಮಾಡ್ತಾ ಇದ್ದಾರೆ ಗೊತ್ತಾ

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಒಂದು ಕಾಲದಲ್ಲಿ ಸಿನಿಮಾ ಹೀರೋಗಳಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ ಬೇಬಿ ಶಾಮಿಲಿ ಈಗ ಏನು ಮಾಡ್ತಾ ಇದ್ದಾರೆ ಗೊತ್ತಾ

ಒಂದು ಕಾಲದಲ್ಲಿ ಬಾಲನಟಿಯಾಗಿ ಕನ್ನಡ ಸೇರಿದಂತೆ ತೆಲುಗು ,ತಮಿಳು ಮತ್ತು ಮಲಯಾಲಂ ಚಿತ್ರರಂಗದಲ್ಲಿ ನಟಿಸಿ ಅವರ ಪ್ರತಿಭೆಯಿಂದ ಪ್ರೇಕ್ಷಕರ ಮನಸ್ಸನ್ನು ಸೆಳೆದ ನಟಿ .ಇವರು ಹುಟ್ಟಿದು 10 ಜೂಲೈ 1987 ಕೇರಳದಲ್ಲಿ .ಅವರ ತಂದೆ ಬಾಬು ತಾಯಿ ಆಲಿಸ್.

 

 

ಬೇಬಿ ಶಾಮಿಲಿ ಎಂದರೆ ಮೊದಲಿಗೆ ನೆನಪಿಗೆ ಬರುವುದು ಆ ಮುದ್ದು ಮುಖ ಮತ್ತು ಅವಳ ಮದ್ದು ಮದ್ದು ಮಾತುಗಳು .

ಒಂದು ಕಾಲದಲ್ಲಿ ಈ ಬಾಲ ಸರಸ್ವತಿಗೆ ಇದ್ದ ಬೇಡಿಕೆ ಎಷ್ಟು ಎಂದರೆ ನಾಯಕ ನಟರಿಗಿಂತ ಹೆಚ್ಚಿನ ಸಂಭಾವನೆ ಇವರಿಗೆ ಕೊಡಲು ಸಿನಿಮಾ ನಿರ್ದೇಶಕರು ಸಿದ್ದವಿದ್ದರೂ. ಇವರು ಮಾಡಿದ ಕನ್ನಡ ಸಿನಿಮಾಗಳು ಮತ್ತೆ ಹಾಡಿತು ಕೋಗಿಲೆ ,ಭೈರವಿ,ಪೊಲೀಸ್ ಲಾಕ್ಅಪ್,ಕಾದಂಬರಿ ,ಸಂಭವಿ ,ದಾಕ್ಷಾಯಿಣಿ ,ಮಕ್ಕಳ ಸಾಕ್ಷಿ ,ಹೂವು ಹಣ್ಣು ,ಚಿನ್ನ ನೀ ನಗುತಿರು ಮತ್ತು ಜಗದೀಶ್ವರಿ.

 

ಇವರಿಗೆ ಮತ್ತೆ ಹಾಡಿತು ಕೋಗಿಲೆ ಚಿತ್ರದ ಅಮೋಘ ಅಭಿನಯಕ್ಕೆ 1990 ರಲ್ಲಿ ಕರ್ನಾಟಕ ಸ್ಟೇಟ್ ಫಿಲಂ ಅವಾರ್ಡ್ ಫಾರ್ ಬೆಸ್ಟ್ ಚೈಲ್ಡ್ ಆರ್ಟಿಸ್ಟ್ ಪ್ರಶಸ್ತಿ ಮತ್ತು ಇನ್ನು ಹಲವು ಪ್ರಶಸ್ತಿಗಳು ಇವರನ್ನು ಅರಸಿ ಬಂದಿತ್ತು .
ನಂತರ ಕೆಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದ ಶಾಮಿಲಿ ಮತ್ತೆ ಅವರ ಸಿನಿ ಪಯಣವನ್ನು ಶುರು ಮಾಡಿದ್ದೂ 2009 ರಲ್ಲಿ ಒಯೆ ಎನ್ನುವ ಸಿನಿಮಾದ ಮೂಲಕ ಆದರೆ ಆ ಸಿನಿಮಾ ಅವರಿಗೆ ಅಷ್ಟು ಪ್ರೇಕ್ಷಕರಿಗೆ ಅಷ್ಟು ಮೆಚ್ಚುಗೆ ಆಗಲಿಲ್ಲ ,ನಂತರ 2010 ರಿಂದ 2015 ರ ವರಿಗೂ ತಮ್ಮ ವಿದ್ಯಾಭ್ಯಾಸಕ್ಕೆಂದು ಸಿಂಗಪುರಕ್ಕೆ ತೆರಳಿದ ಶಾಮಿಲಿಗೆ ಅವರು ವಿದ್ಯಾಭ್ಯಾಸ ಮುಗಿದ ಮೇಲೆ ಸಿನಿಮಾ ಆಫರ್ ಗಳು ಅವರನ್ನು ಹುಡುಕಿಕೊಂಡು ಬಂತು ನಂತರ ಅವರು ವಲ್ಲಿಯೂಮ್ ತೆತ್ತಿ ಪುಳ್ಳಿಯೂಮ್ ತೆತ್ತಿ ಎಂಬ ಮಲಯಾಳಂ ಸಿನಿಮಾ ಮಾಡಿದರು ಮತ್ತು 2016 ರಲ್ಲಿ ವೀರ ಶಿವಾಜಿ ಎಂಬ ತಮಿಳು ಸಿನಿಮಾ ಗಳಲ್ಲಿ ಕಾಣಿಸಿಕೊಂಡರು ಈ ಚಿತ್ರಗಳು ಶಾಮಿಲಿಯವರಿಗೆ ಅಷ್ಟು ಯಶಸ್ಸು ಮತ್ತು ಕೀರ್ತಿಯನ್ನು ತಂದುಕೊಂಡಲಿಲ್ಲ.

 

 

ಸದ್ಯಕ್ಕೆ ಸಿನಿಮಾ ಆಫರ್ ಗಳು ಅಷ್ಟು ಇಲ್ಲದ ಕಾರಣ ಒಳ್ಳೆಯ ಅವಕಾಶಕ್ಕೆ ಕಾಯುತ್ತಾ ಇದ್ದಾರೆ. ಒಳ್ಳೆ ಸಿನಿಮಾ ಆಫರ್ ಗಳು ಶಾಮಿಲಿಯವರಿಗೆ ಬಂದು ಮೊದಲಿನಂತೆ ಕನ್ನಡ ಪ್ರೇಕ್ಷಕರನ್ನು ರಂಜಿಸುವಂತೆ ಆಗಲಿ ಎಂದು ನಾವು ಆಶಿಸೋಣ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top