ದೇವರು

ಹನುಮಂತನ ಬಗ್ಗೆ ಈ 8 ವಿಷಯಗಳು ನಿಮ್ಮಗೆ ಗೊತ್ತಾ!

ಹನುಮಂತಂಗೆ ಬರೋಬರಿ 108 ಹೆಸರುಗಳಿವೆ
ವಿಡಿಯೋ ನೋಡಿ ಎಲ್ಲ 108 ಹೆಸರುಗಳು ಇವೆ !

ಹನುಮಂತ ಶಿವನ ಅವತಾರ !
ಹನುಮಂತನ ತಾಯಿ ಅಂಜನಾ ಶಿವನ ಪರಮಭಕ್ತೆ , ತಪಸ್ಸ್ ಮಾಡಿ ನೀನು ನನ್ನ ಮಗನಾಗಿ ಹುಟ್ಟಿ ಬಾ ಎಂದು ವರ ಕೇಳ್ತಾಳೆ.

ವಾಲ್ಮೀಕಿ ರಾಮಾಯಣಕ್ಕಿಂತ ಚೆನ್ನಾಗಿರೋ ರಾಮಯ್ಯ ರಚಿಸ್ತಾನೆ ಹನುಮಂತ
ಲಂಕಾದಹನ ಆದ್ಮೇಲೆ ಹಿಮಾಲಯಕೆ ಹೋಗೋ ಹನುಮಂತ ಬಂಡೆಗಳ ಮೇಲೆ ರಾಮಾಯಣನ ಬರೆಯುತ್ತಾನೆ . ನಾ ಬರ್ದಿರೋ ರಾಮಾಯಣಕ್ಕಿಂತ ಚೆನ್ನಾಗಿದೆ ಅಂತ ವಾಲ್ಮೀಕಿ ದುಃಖ ಪಡುತ್ತಾನೆ.. ಇದನ್ನು ನೋಡಿದ ಹನುಮಂತ ತಾನು ಬರ್ದಿರೋ ರಾಮಾಯಣನ್ನೆಲ್ಲಾ ಅಳಿಸಿ ಹಾಕ್ತಾನೆ.

ಹನುಮಾನ್ ಅಂದ್ರೆ ಸಂಸ್ಕೃತದಲ್ಲಿ “ವಿಕಾರವಾದ ದವಡೆ”
ಸಂಸ್ಕೃತದಲ್ಲಿ “ಹನು” ಅಂದ್ರೆ ದವಡೆ, “ಮಾನ್” ಅಂದ್ರೆ ವಿಕಾರವಾಗಿರೋದು ಅಂತ ಅರ್ಥ.

ಹನುಮಂತನಿಗೆ ಮಕರಧ್ವಜ ಅನ್ನೋ ಮಗ ಇದ್ದ
ಹನುಮಂತನ ಬೆವರ ಹನಿಯನ್ನ ಒಂದು ಮೀನು ನುಂಗಿ ಮಕರಧ್ವಜ ಎಂಬ ಮಗ ಹುಟ್ಟುತಾನೆ.

ರಾಮಾನೇ ಹನುಮಂತಂಗೆ ಒಂದು ಸಾರಿ ಮರಣ ದಂಡನೆ ಕೊಟ್ಟಿರ್ತಾನೆ !

ಭೀಮ ಹನುಮಂತನ ತಮ್ಮ
ಭೀಮ ಕೂಡ ವಾಯುದೇವನ ಮಗ.

ಯಮಧರ್ಮರಾಯನಿಗೂ ಅಡ್ಡ ಬಂಡ ಹನುಮಂತ
ರಾಮನ ಅವತಾರ ಮುಗಿದ ಮೇಲೆ ವಿಷ್ಣು ವನ್ನು ಕರೆದುಕೊಂಡು ಹೋಗಲು ಬಂಡ ಯಮನಿಗೂ ಅಡ್ಡ ಬರ್ತಾನೆ ಹನುಮಂತ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top