ಹೆಚ್ಚಿನ

ಈ ಊರಲ್ಲಿ ಮಳೆ ಬಂದ್ರೆ ಸಾಕು ನೆಲ ಅಗಿತಾರಂತೆ , ಏನಿದರ ವಿಶೇಷತೆ ಯಾಕಿಂಗೆ ಮಾಡ್ತಾರೆ ತಿಳ್ಕೊಳ್ಳಿ

ಈ ಊರಲ್ಲಿ ಮಳೆ ಬಂದ್ರೆ ಸಾಕು ನೆಲ ಅಗಿತಾರಂತೆ , ಏನಿದರ ವಿಶೇಷತೆ ಯಾಕಿಂಗೆ ಮಾಡ್ತಾರೆ ತಿಳ್ಕೊಳ್ಳಿ

 

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಲ್ಯಾಣ ದುರ್ಗಾ ಎಂಬ ಅಡವಿ ಪ್ರಾಂತ್ಯ ದಲ್ಲಿ ವಜ್ರ ನಿಕ್ಷೇಪ ಇರುವಂತೆ ಸಂಶೋಧಕರು ಖಚಿತ ಪಡಿಸಿದ್ದಾರೆ .

 

 

 

ನಮೂನೆಯ ಶೇಖರಣೆಗೆ ಕೇಂದ್ರ ಅಡವಿ ಪರ್ಯಾವರಣ ಮಂತ್ರಿ ಶಾಖೆಗೆ ಸೇರಿದ ಅಡ್ವೈಸರಿ ಕಮ್ಮಿಟ್ಟಿ ,ಅಲ್ಲಿ ಸಂಶೋಧನೆ ಮಾಡುವುದಕ್ಕೆ ಅನುಮತಿ ನೀಡಲಾಗಿದೆ .

ಕಲ್ಯಾಣ ವರ್ಗದ ನಿಯೋಗಕ ವರ್ಗದ ಬ್ರಹ್ಮ ಸಮುದ್ರ ಮಂಡಲದ ‘ಪಿಲ್ಲಲ ಪಲ್ಲಿ’ ಅಡವಿ ಪ್ರಾಂತ್ಯ ದಲ್ಲಿ ೧೮೩ ಎಕರೆ ಜಾಗದಲ್ಲಿ ನಿಧಿ ಇರುವಂತೆ ಕಂಡು ಹಿಡಿಯಲಾಗಿದೆ.

 

 

ಇನ್ನು ಕೆಲವು ಗುಡ್ಡ ಪ್ರದೇಶಗಳಲ್ಲಿ ವಜ್ರ ಸಂಶೋಧನೆಗೆ ಕೇಂದ್ರ ಸರಕಾರ ಅನುಮತಿ ನೀಡಿದೆ ,ನ್ಯಾಷನಲ್ ಮೈನಿಂಗ್ ಡೆವಲಪ್ಮೆಂಟ್ ಕಾರ್ಪೋರೇಶನ್ ವತಿಯಿಂದ ಅಧಿಕಾರಿಗಳು ಸಿದ್ಧರಾಗಿದ್ದಾರೆ .

ಈ ಪ್ರದೇಶದಲ್ಲಿ ಮಳೆ ಬಂದ ಪ್ರತಿ ಬಾರಿ ವಜ್ರದ ಹುಡುಕಾಟ ನಡೆಯುತಲೇ ಇರುತ್ತದೆ ,ಆ ರಾಜ್ಯ ದವರಲ್ಲದೆ ಬೇರೆ ರಾಜ್ಯದಿಂದ ಕೂಡ ಜನ ತಂಡ ತಂಡವಾಗಿ ಬಂದು ವಜ್ರದ ಹುಡುಕಾಟದಲ್ಲಿ ಇರುತ್ತಾರಂತೆ ,ಕೆಲವರಿಗೆ ಆ ಹುಡುಕಾಟದಲ್ಲಿ ವಜ್ರ ದೊರಕಿರುವಂತೆ ಇಲ್ಲಿನ ಸ್ಥಳೀಯರು ಹೇಳುತ್ತಾರೆ .ಭೂಮಿಯ ಮೇಲೆ ವಜ್ರ ಸಿಗುವುದನ್ನು ನೋಡಿದರೆ ಇಲ್ಲಿ ವಜ್ರದ ಗಣೆ ಇರುವುದು ಖಚಿತ .

 

ಈ ಕಾರಣದಿನದಲ್ಲಿ ಪೂರ್ವಿಕರು ‘ರಾಯಲ ಸೀಮಾ ರತ್ನಾಲ ಸೀಮಾ’ ಎನ್ನುತ್ತಿದ್ದರಂತೆ ಅಂದರೆ ರಾಯಲ ಸೀಮೆಯಲ್ಲಿ ರತ್ನಗಳಿವೆ ಎಂದು .

ನೋಡಣ ಮುಂದೆ ವಜ್ರದ ಗಣೆ ಸಿಗುವುದಾ ಎಂದು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top