ಸಿನಿಮಾ

ಸೀರೆಯುಟ್ಟು , ಹೈ ಹೀಲ್ಸ್ ಹಾಕಿದ್ರುನು ಪುಶ್ಅಪ್ ಮಾಡಬಹುದು ಮಂದಿರಾ ಬೇಡಿ ನೋಡಿ ಕಲಿಯಿರಿ

ಸೀರೆಯುಟ್ಟು , ಹೈ ಹೀಲ್ಸ್ ಹಾಕಿದ್ರುನು ಪುಶ್ಅಪ್ ಮಾಡಬಹುದು ಮಂದಿರಾ ಬೇಡಿ ನೋಡಿ ಕಲಿಯಿರಿ

ಒಂದು ಕಾಲಕ್ಕೆ ನೋಡಲು ಅಷ್ಟು ಸುಂದರವಾಗಿರದ ನಟಿ ಮಂದಾರ ಬೇಡಿ ನಂತರ ಕ್ರಿಕೆಟ್ ಕಾಮೆಂಟ್ರಿ ನಿಂದ ಬಹಳ ಫೇಮಸ್ ಆದರು

 

 

ತಮ್ಮ ಫಿಟ್ನೆಸ್ಗೆ ಬಹಳ ಒತ್ತು ಕೊಡುವ ನಟಿ ಮಂದಿರಾ ಬೇಡಿ ತಮ್ಮ ವರ್ಕೌಟ್ ವಿಡಿಯೋಗಳು ಹಾಗೂ ಫೋಟೋಗಳನ್ನು ಆಗಾಗ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಡುತ್ತಾರೆ

 

 

ಖಾಸಗಿ ಕಾರ್ಯಕ್ರಮವೊಂದರಲ್ಲಿ ತಾವು ಸೀರೆ ಹುಟ್ಟಿದ್ದೇವೆ ಹಾಗೂ ಹೈ ಹೀಲ್ಸ್ ತೊಟ್ಟಿದ್ದೇವೆ ಎಂಬುದನ್ನು ಮರೆತು ಸಹ ನಟಿ ಪುಶ್ಅಪ್ ಮಾಡಿ ಎಲ್ಲರ ಹುಬ್ಬೇರಿಸಿದ್ದಾರೆ

 

 

ಇನ್ನು ಈ ಚಿತ್ರಕ್ಕೆ ಕ್ಯಾಪ್ಷನ್ ಬರೆದಿರುವ ನಟಿ ಮಂದಿರ ಬಟ್ಟೆ ಯಾವುದಾದರೇನು ಸಮಯಕ್ಕೆ ಸರಿಯಾಗಿ ಕೆಲಸ ಆಗಬೇಕು ಎಂದಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top