ಸಮಾಚಾರ

ಕಾಲಿಗೆ ಹಾಕೊಳ್ಳುವ ಚಪ್ಪಲಿಗಳು ಮತ್ತು ಶೂಗಳ ಬಗ್ಗೆ ವಾಸ್ತು ಶಾಸ್ತ್ರದ ಈ ವಿಷಯಗಳು ಅಗತ್ಯವಾಗಿ ಗೊತ್ತಿರಲೇಬೇಕು

ಕಾಲಿಗೆ ಹಾಕೊಳ್ಳುವ ಚಪ್ಪಲಿಗಳು ಮತ್ತು ಶೂಗಳ ಬಗ್ಗೆ ವಾಸ್ತು ಶಾಸ್ತ್ರದ ಈ ವಿಷಯಗಳು ಅಗತ್ಯವಾಗಿ ಗೊತ್ತಿರಲೇಬೇಕು

*ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾವು ಧರಿಸುವ ಚಪ್ಪಲಿಗೂ ಮತ್ತು ಶನಿ ಗ್ರಹಕ್ಕೂ ನೇರವಾದ ಸಂಬಂಧವಿರುತ್ತದೆ. ಕಳ್ಳತನ ಮಾಡಿದ ಹಾಗು ಉಡುಗೊರೆಯಾಗಿ ಕೊಟ್ಟ ಪಾದರಕ್ಷೆಗಳನ್ನು ಯಾವುದೇ ಕಾರಣಕ್ಕೂ ಹಾಕಿಕೊಳ್ಳಬಾರದು.
ಒಳ್ಳೆಯ ಕೆಲಸ ಮಾಡಲು ಹೋಗುವಾಗ ಹರಿದ ಚಪ್ಪಲಿ ಹಾಗೂ ಶೂಗಳನ್ನು ಧರಿಸಬಾರದು.

*ಶಾಸ್ತ್ರದ ಪ್ರಕಾರ ಮನೆಯ ಈಶಾನ್ಯ ದಿಕ್ಕಿನಲ್ಲಿ ಚಪ್ಪಲಿ ಸ್ಟ್ಯಾಂಡ್ ಅಥವಾ ಶೂಗಳನ್ನು ಇಡುವುದು ಒಳ್ಳೆಯದಲ್ಲ. ಬೆಳಗಿನ ಜಾವ ಈ ದಿಕ್ಕಿನಲ್ಲಿ ಸೂರ್ಯನ ಕಿರಣಗಳು ಪ್ರವೇಶಿಸುತ್ತವೆ. ಆಗ ಧನಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶ ಮಾಡುತ್ತದೆ. ಅಲ್ಲಿ ಶೂ ಅಥವಾ ಚಪ್ಪಲಿಗಳು ಇದ್ದರೆ ಅದು ಧನಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶ ಮಾಡುವುದನ್ನು ತಡೆಯುತ್ತದೆ.

 

 

*ಮನೆಯೊಳಗೆ ಪ್ರವೇಶಿಸುವಾಗ ಚಪ್ಪಲಿ ಅಥವಾ ಶೂಗಳನ್ನು ಮನೆಯ ಬಲಗಡೆ ಬಿಡಬೇಕು.

 

 

*ಯಾವುದೇ ಕಾರಣಕ್ಕೂ ಶೂ ಅಥವಾ ಚಪ್ಪಲಿಗಳನ್ನು ಮನೆಯಲ್ಲಿ ನೇತು ಹಾಕಬಾರದು. ಇದು ತುಂಬಾ ದೊಡ್ಡ ಪ್ರಮಾದವನ್ನು ತಂದು ಒಡ್ಡುತ್ತದೆ.
ಹಾಗೆ ಒಂದು ಶೂ ಅಥವಾ ಚಪ್ಪಲಿಯ ಮೇಲೆ ಇನ್ನೊಂದು ಶೂ ಅಥವಾ ಚಪ್ಪಲಿಯನ್ನು ಇಡಬಾರದು.

*ಮನೆಯಲ್ಲಿ ಯಾರಾದರೂ ತೀರಿಕೊಂಡರೆ ಅವರ ಪಾದರಕ್ಷೆಗಳನ್ನು ದಾನ ಮಾಡಬೇಕು. ಇಲ್ಲ ಮಣ್ಣಿನಲ್ಲಿ ಹೂತು ಹಾಕಬೇಕು.

 

 

*ಹೊಸ ಅಥವಾ ಹಳೆಯ ಶೂ ಅಥವಾ ಚಪ್ಪಲಿಯಾದರೂ ಸಹಿತ ಅವುಗಳನ್ನು ಹಾಸಿಗೆ ಅಥವಾ ಮೇಜಿನ ಮೇಲೆ ಯಾವುದೇ ಕಾರಣಕ್ಕೂ ಇಡಬಾರದು. ಹಾಗೆ ಮಂಚದ ಕೆಳಗಡೆ ಕೂಡ ಚಪ್ಪಲಿಗಳನ್ನು ಅಥವಾ ಶೂಗಳನ್ನು ಇಡಬಾರದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top