ಅರೋಗ್ಯ

ನಿಮ್ಮ ದೇಹದಲ್ಲಿ ಈ 5 ಆಕು ಪ್ರೆಷರ್ ಪಾಯಿಂಟುಗಳು ಒತ್ತಿ ದೇಹದ ತೂಕ ಕಮ್ಮಿ ಮಾಡ್ಕೊಳ್ಳಿ!

ನಿಮ್ಮ ದೇಹದಲ್ಲಿ ಈ 5 ಆಕು ಪ್ರೆಷರ್ ಪಾಯಿಂಟುಗಳು ಒತ್ತಿ ದೇಹದ ತೂಕ ಕಮ್ಮಿ ಮಾಡ್ಕೊಳ್ಳಿ!

ಸಾವಿರಾರು ವರ್ಷಗಳಿಂದ ಆಕ್ಯುಪ್ರೆಶರ್ ಹಾಗು ಆಕ್ಯು ಪಂಕ್ಟುರ್ ಪಾಯಿಂಟುಗಳು ಹಲವಾರು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಿದೆ.
ಈ 4 ಅಂಕಗಳನ್ನು ಒತ್ತಿ, ನೀವು ಅತ್ಯಂತ ವೇಗವಾಗಿ ತೂಕ ಕಳೆದುಕೊಳ್ಳಬಹುದು.

ಕಿವಿ

ನಿಮ್ಮ ದೇಹದ ಪಚಯ ಕ್ರಿಯೆ ವೇಗಗೊಳಿಸಿ ಆದಷ್ಟು ಪಿಷ್ಟ ಕರಗಿಸಲು ಸಹಾಯಕ ,ಪ್ರತಿದಿನ ಮೂರು ಬಾರಿ ಮೂರು ನಿಮಿಷಗಳು ಕಿವಿ ಮೇಲೆ ನಯವಾದ ಮತ್ತು ನಿರಂತರ ಒತ್ತಡ ಹಾಕುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ.

ಮುಖ

ಮೂಗು ಮತ್ತು ಮೇಲಿನ ತುಟಿಯ ಮಧ್ಯದಲ್ಲಿ ಇರುವ ಈ ಬಿಂದು ದಿನಕ್ಕೆ ಎರಡು ಬಾರಿ ಐದು ನಿಮಿಷಗಳ ಕಾಲ ಒತ್ತಡ ಹಾಕುವುದರಿಂದ ಅತಿಯಾಗಿ ತಿನ್ನುವ ಬಯಕೆ ಕಡಿಮೆಯಾಗಿ ಹಸಿವು ನೀಗುತ್ತದೆ ಮತ್ತು  ದೇಹದ ತೂಕ ಕಡಿಮೆಯಾಗುತ್ತದೆ.

ತೋಳು

ಕರುಳಿನ ಕ್ರಿಯೆಯನ್ನು ಈ ಭಾಗ ನಿಯಂತ್ರಿಸುತ್ತದೆ , ಹೆಚ್ಚಿನ ದೇಹದ ಶಾಖ ಬಿಡುಗಡೆ ಮಾಡುತ್ತದೆ
ದಿನಕ್ಕೆ 2-3 ಬಾರಿ ಒಂದು ನಿಮಿಷದ ಕಾಲ ಈ ಕ್ರಿಯೆ ಮುಂದುವರಿಸಿ.

ಕಾಲು

ಅತ್ಯಂತ ಬಳಸಲಾಗುವ ಆಕ್ಯುಪ್ರೆಶರ್ ಬಿಂದುವಿದು ಇದನ್ನುಝು ಸ್ಯಾನ್ ಲಿ ಎಂದು ಕರೆಯುತ್ತಾರೆ , ಅನೇಕ ರೋಗಗಳಿಗೆ ಇದು ಪರಿಣಾಮಕಾರಿ ,
ಪ್ರತಿ ಬಾರಿ ಎರಡು ಕಾಲಿಗೆ 9 ಬಾರಿ ವೃತ್ತಾಕಾರವಾಗಿ ಮಸಾಜ್ ಮಾಡಬೇಕು ,ಸಂಜೆಯ ಸಮಯದಲ್ಲಿ ಮಾಡಿದರೆ ಉತ್ತಮ.

ಹೊಟ್ಟೆ

ದಿನಕ್ಕೆ ಎರಡು ಬಾರಿ ಐದು ನಿಮಿಷಗಳ ಕಾಲ ವೃತ್ತಾಕಾರವಾಗಿ ಮಸಾಜ್ ಮಾಡುವುದರಿಂದ ಹೊಟ್ಟೆಯ ಜೀರ್ಣ ಶಕ್ತಿ ಹೆಚ್ಚಾಗಿ ,ದೇಹದ ತೂಕ ಕಡಿಮೆ ಮಾಡುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top