ಸಿನಿಮಾ

ದರ್ಶನ್ ಈಗ ‘ಯಜಮಾನ’ ಯಾಕೆ ಗೊತ್ತಾ ?

ದರ್ಶನ್ ಅವರ ಹುಟ್ಟುಹಬ್ಬ ಫೆಬ್ರವರಿ ಹದಿನಾರನೇ ತಾರೀಖು ದರ್ಶನ್ ಅವರ ಮುಂದಿನ ಚಿತ್ರದ ಅಂದರೆ ಐವತ್ತೊಂದನೇ ಚಿತ್ರದ ಟೈಟಲ್ ಬಿಡುಗಡೆಯಾಗುತ್ತಿದೆ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು ಆದರೆ ದರ್ಶನ್ ಅವರ ಐವತ್ತು ಒಂದು ನೇ ಚಿತ್ರದ ಟೈಟಲ್ ಈಗ ಬಿಡುಗಡೆಯಾಗಿದೆ

 

 

ಯಜಮಾನರಾದ ದರ್ಶನ್

ಅಂದು ವಿಷ್ಣುವರ್ಧನ್ ಅವರ ಅವರಿಗೆ ಬ್ಲಾಕ್ ಬಸ್ಟರ್ ಹಿಟ್ ತಂದುಕೊಟ್ಟಿದ್ದ ಚಿತ್ರ ಯಜಮಾನ ಈಗ ಮತ್ತೆ ದರ್ಶನ್ ಮೂಲಕ ಬರುತ್ತಿವೆ

ಯಜಮಾನ ಚಿತ್ರ ದರ್ಶನ್ ಮತ್ತೆ ಮಾಡ್ತಾರಾ ಇಲ್ಲ ದರ್ಶನ್ ಅವರ ಐವತ್ತು ಒಂದನೇ ಚಿತ್ರಕ್ಕೆ ಯಜಮಾನ ಎಂದು ಹೆಸರಿಡಲಾಗಿದೆ

 

 

 

 

ಯಜಮಾನ ಚಿತ್ರ ಬಿಡುಗಡೆಯಾಗಿ ಸತತ ಹದಿನೆಂಟು ವರ್ಷಗಳು ಕಳೆದಿದ್ದು ಹದಿನೆಂಟು ವರ್ಷಗಳ ನಂತರ ವಿಷ್ಣುವರ್ಧನ ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ಪಿ . ಕುಮಾರ್ ದರ್ಶನ್ ಅವರ ಯಜಮಾನ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

 

 

ಇನ್ನು ಈ ಚಿತ್ರಕ್ಕೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿದ್ದಾರೆ

 

 

ಈ ಚಿತ್ರಕ್ಕೆ ಮೂರು ಜನ ವಿಲನ್ ಗಳಿದ್ದು ಆರ್ಮುಗಂ ಖ್ಯಾತಿಯ ರವಿಶಂಕರ್ ನಟ ಧನಂಜಯ ಹಾಗೂ ಅನೂಪ್ ಸಿಂಗ್ ಠಾಕೂರ್ ಈ ಚಿತ್ರದಲ್ಲಿ ದರ್ಶನ್ ಗೆ ವಿಲನ್ ಗಳಾಗಿ ಅಭಿನಯಿಸುತ್ತಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top