ದೇವರು

ಈ ಎಣ್ಣೆಯಿಂದ ದೀಪವನ್ನು ಬೆಳಗಿದರೆ ನಿಮ್ಮ ಜೀವನ ಆನಂದಮಯವಾಗುತ್ತದೆ.

ಈ ಎಣ್ಣೆಯಿಂದ ದೀಪವನ್ನು ಬೆಳಗಿದರೆ ನಿಮ್ಮ ಜೀವನ ಆನಂದಮಯವಾಗುತ್ತದೆ.

 

ಕಳೆದು ಹೋದ ವಸ್ತು, ವ್ಯಕ್ತಿ, ಘಟನೆ, ಸಮಯದ ನಾವು ಚಿಂತಿಸುತ್ತ ದಿನಾಲೂ ನಮ್ಮ ಮನಸಿನ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತೇವೆ. ಇದು ನಮ್ಮ ಕುಟುಂಬದ ಮೇಲೆ ಪರಿಣಾಮ ಬೀರಿ ನಮ್ಮ ಕುಟುಂಬದ ನೆಮ್ಮದಿ ಕೂಡ ಹಾಳಾಗುವುತ್ತದೆ. ಮನಸ್ಸು ದಾವಂತವಾಗಿ ಮನಸಿನಲ್ಲಿ ಕಳವಳ, ತಳಮಳ ಉಂಟಾಗುತ್ತದೆ. ಈ ಸಂಧರ್ಭದಲ್ಲಿ ನಾವು ಹೀಗೆ ಮಾಡಿದರೆ ನಮ್ಮ ಜೀವನ ಆನಂದಮಯವಾಗುತ್ತದೆ.

 

 

ನಮ್ಮ ಕುಟುಂಬದಲ್ಲಿ ಶಾಂತಿ ಮರುಕಳಿಸಿ. ಕುಟುಂಬವು ಆನಂದಮಯ ವಾಗಿರಬೇಕಾದರೆ ನೀವು ಹೀಗೆ ಮಾಡಿದರೆ ಒಳ್ಳೆಯದು ಎಂದು ಶಾಸ್ತಗಳು ಹೇಳುತ್ತವೆ. ಶ್ರೀಗಂಧದ ಎಣ್ಣೆಯನ್ನು ತೆಗೆದುಕೊಳ್ಳಿ. ನಾವು ದಿನಾಲೂ ದೇವರ ಮುಂದೆ ಬೆಳಗುವ ಎಣ್ಣೆ ದೀಪಕ್ಕೆ ಒಂದು ಹನಿ ಶ್ರೀಗಂಧದ ಎಣ್ಣೆಯನ್ನು ಪ್ರತಿದಿನ ಹಾಕಿ. ಪ್ರತಿದಿನ ಒಂದು ಹನಿಯಂತೆ 48 ದಿನಗಳ ಕಾಲಾವಧಿವರೆಗೆ ಒಂದು ಹನಿ ಶ್ರೀಗಂಧದ ಎಣ್ಣೆಯನ್ನು ಹಾಕುತ್ತ ಬನ್ನಿ. ನಿಮ್ಮ ಜೀವನದಲ್ಲಿ ಕ್ರಮೇಣವಾಗಿ ಆನಂದ ಶುರುವಾಗುತ್ತದೆ.

 

 

ನಿಮ್ಮ ಜೀವನದಲ್ಲಿ ನೋವುಗಳು ಬಗೆಹರಿದು ನಿಮ್ಮ ಜೀವನ ಆನಂದಮಯವಾಗುತ್ತದೆ. ನಿಮ್ಮ ಕುಟುಂಬದಲ್ಲಿ ಸದಾ ಉಲ್ಲಾಸಮವಾಗುತ್ತದೆ ಕುಟುಂಬದ ಸದಸ್ಯರ ಜೊತೆ ನೀವು ಹೆಚ್ಚಿನ ಸಮಯ ಕಳೆಯಲು ಪ್ರಾರಂಭ ಮಾಡುತ್ತೀರಾ. ಶ್ರೀಗಂಧದ ಎಣ್ಣೆಯ ನಿಮ್ಮ ಜೀವನಕ್ಕೆ ಹೊಸ ಆಯಾಮ ತಂದು ಕೊಡುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top