ಸಿನಿಮಾ

ಸ್ಯಾಂಡಲ್ ವುಡ್ ನಟಿಯೊಬ್ಬರನ್ನು ಮಂಚಕ್ಕೆ ಕರೆದ ಕಾಮುಕ

ಈ ಹಿಂದೆ ‘ಉಪೇಂದ್ರ ಮತ್ತೆ ಬಾ’ ಚಿತ್ರದಲ್ಲಿ ಅಭಿನಯಿಸಿ ಎಲ್ಲರ ಮನಗೆದ್ದಿದ್ದ ದೀಪ್ತಿ ಕಾಪ್ಸೆ ಕಾಮುಕನೊಬ್ಬನ ಮೆಸೇಜ್ ನಿಂದ ತಲೆ ಕೆಡಿಸಿಕೊಂಡಿದ್ದಾರೆ.

 

 

ಅನಾಮಿಕನೊಬ್ಬನಿಂದ ಬಂದ ಮೆಸೇಜ್ ನಲ್ಲಿ ಇಪ್ಪತ್ತು ರಿಂದ ಮೂವತ್ತೈದು ವರ್ಷಗಳ ಒಳಗಿನ ಮಹಿಳೆಯರ ಜೊತೆ ಸೆಕ್ಸ್ ಮಾಡಬೇಕೆಂದು ಬಯಕೆ ಆಗಿದೆ ನಿಮಗೆ ತಿಳಿದವರಾದರು ಇದ್ದರೆ ಹೇಳಿ ಇದಕ್ಕೆ ಮಹಿಳೆಯರು ಹಣ ಬಯಸಿದರೂ ಅಥವಾ ಬಯಸದೇ ಇದ್ದರೂ ಪರವಾಗಿಲ್ಲ
ಎಂದು ಆ ವ್ಯಕ್ತಿ ಕೇಳಿದ್ದಾನೆ.

 

 

ಈ ಮೆಸೇಜ್ ನಿಂದ ಕೋಪಗೊಂಡ ದೀಪ್ತಿ ಕಾಪ್ಸೆ ಈ ಮೆಸೇಜ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಹಾಗೂ ಯಾರೂ ಈ ಮೆಸೇಜ್ ನೋಡಿ ಸ್ಪಂದಿಸದಿದ್ದರೆ ನಿಮ್ಮ ತಂಗಿ ಅಕ್ಕ ಅಥವಾ ನಿಮ್ಮ ತಾಯಿಯ ಜೊತೆ ಫ್ರೀಯಾಗಿ ನೀವು ಮಲಗಬಹುದು ಎಂದು ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ

 

 

ಈ ಉತ್ತರವನ್ನು ಕೇಳಿದ ಆ ಅನಾಮಿಕ Sorry ಹೇಳಿ ಹೊರಟು ಹೋಗಿದ್ದಾನೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top